ಶುಹೈಬ್ ಸ್ಮರಣಾರ್ಥ ಕಾಂಗ್ರೆಸ್ ಮಂಜೇಶ್ವರ ಮತ್ತು ಬ್ಲಡ್ ಡೋಶರ್ಸ್ ಮಂಗಳೂರು ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ
ಶುಹೈಬ್ ಸ್ಮರಣಾರ್ಥ ಇಂಡಿಯನ್ ಯೂತ್ ಕಾಂಗ್ರೆಸ್ ಮಂಜೇಶ್ವರ ಎಸ್ಸೆಂಬ್ಲಿ ಸಮಿತಿ ಮತ್ತು ಬ್ಲಡ್ ಡೋಶರ್ಸ್ ಮಂಗಳೂರು ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಫೆ.24 ರಂದು ನಡೆಯಲಿದೆ. ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆ ತನಕ ವರ್ಕಾಡಿ ಮಜೀರ್ಪಳ್ಳದ ಮೆಟ್ರೋ ಟವರ್ ನಲ್ಲಿ ಶಿಬಿರ ನಡೆಯಲಿದೆ.ಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸುವಂತೆ ಕೋರಲಾಗಿದೆ.

Comments
Post a Comment