ಜನಗಣತಿ
ಸುನ್ನಿ ಮುಸ್ಲಿಂ , ಬ್ಯಾರಿ ಮುಸ್ಲಿಂ.
ಜಾತಿ ಜನಗಣತಿ ವಿಚಾರದಲ್ಲಿ ಉಪಜಾತಿ ಎಂಬ ಕಾಲಂ ಹಿಂದೂಗಳಿಗೆ ಮಾತ್ರ .ಮುಸ್ಲಿಂಮರಲ್ಲಿ ಉಪಜಾತಿ ಇಲ್ಲದ ಕಾರಣ ಅವರಿಗೆ ಅನ್ವಯಿಸೂದಿಲ್ಲ. ಎಂಬ ಮಾತು ಇದೆ. ಒಂದು ವೇಲೆ ಮುಸ್ಲಿಮರ ಉಪಜಾತಿ ಕಾಲಂ ಇದ್ದರೆ ಬ್ಯಾರಿ ಮುಸ್ಲಿಂ ಎಂದು ಹಾಕಿ , ಯಾಕೆಂದರೆ ,
ಹೌದು ನಮ್ಮ ಕರ್ನಾಟಕ ರಾಜ್ಯದಲ್ಲಿ ಜಾತಿ ಜನಗಣತಿ ನಡೆಯುತ್ತಿದೆ . ಕರಾವಳಿ ಬಾಗದ ಜನ ಮುಸ್ಲಿಂ ಸಮುದಾಯದವರ ಗೊಂದಲ ತಾರಕಕ್ಕೇರಿದೇ . ಸುನ್ನೀ ಮುಸ್ಲಿಂ , ಸಲಪೀ ಮುಸ್ಲಿಂ , ಜಮಾಅತ್ ಮುಸ್ಲಿಂ , ಎಂದು ನಮ್ಮ ನಮ್ಮ ಅಸ್ತಿತ್ವ ತೊರಿಸಲು ಹೊರಟರೇ ನಮ್ಮ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಲಿದೆ.
ಯಾಕೆಂದರೆ.., ಕರ್ನಾಟಕ ಸರಕಾರದ ಮುಂದಿನ ಯೋಜನೆಗಳು ಕರಾವಳಿ ಬಾಗದ ಬ್ಯಾರಿ , ತುಳು , ಕೊಂಕನಿ ಈ ಮೂರು ಪಂಗಡಗಳಿಗೆ ಅನುದಾನ ದೊರೆಯಲಿದೆ . ಇದರಲ್ಲಿ ಅಂದರೆ ಸುನ್ನಿಗಳು , ಸಲಪಿಗಳು , ಜಮಾಅತ್ ಇಸ್ಲಾಮಿಗರು ಎಲ್ಲಾ ಒಟ್ಟಿಗೆ ನಿಂತರೆ ಸರಕಾರದ ಅನೇಕ ಸವಲತ್ತುಗಳು ಬ್ಯಾರಿ ಸಮುದಾಯದ ಪಾಲಾಗಲಿದೆ .
ಸುನ್ನಿ ಮುಸ್ಲಿಂ , ಸಲಪೀ ಮುಸ್ಲಿಂ , ಜಮಾಅತ್ ಮುಸ್ಲಿಂ, ಎಂದು ಬೇರೆ ಬೇರೆ ಪಂಗಡದ ಹೆಸರು ಉಪಜಾತಿ ಕಾಲಂನಲ್ಲಿ ಹಾಕಿದರೆ ಏನು ತೊಂದರೆಯಿಲ್ಲ , ನಮ್ಮ ಅಸ್ತಿತ್ವ ಸರಕಾರಕ್ಕೆ ತೊರಿಸಿಕೊಡಬಹುದು ಅಷ್ಟೇ.. ಬದಲಾಗಿ ಸರ್ಕಾರದ ಯಾವುದೇ ಸವಲತ್ತುಗಳು ಯೊಜನೆಗಲು ಈ ಪಂಗಡದವರಿಗೆ ಲಭ್ಯವಾಗುದಿಲ್ಲ.
ಅಲ್ಲ ನಮ್ಮ ಈ ಪಾರ್ಟಿಸಂ ನಿಂದ ಇಲ್ಲಿಯವರೆಗೆ ಒಂದು ರೂಪಾಯಿಯ ಉಪಕಾರವಾಗಿಲ್ಲ , ಮುಂದೆ ಆಗುದು ಇಲ್ಲ.
ನಾವು ಟ್ಯಾಕ್ಸಿಯ ಮೂಲಕ ಸರಕಾರಕ್ಕೆ ಕೊಟ್ಟ ಹಣದಿಂದ , ನಮಗೆ ಸಿಗುವ ಸವಲತ್ತುಗಳು ಬೇಡ ನಮಗೆ ನಮ್ಮ ಪಾರ್ಟಿಗಳೇ ಮೇಲು ಎಂಬಂತೆ ಬೆಬ್ಬೆಹಾಕುವ ಈ ನಾಲ್ಕು ಪಂಗಡಗಲಿಂದಾಗಿ ಅದೆಷ್ಟು ಸರಕಾರದ ಸವಲತ್ತುಗಳು ಬಡವರ ಕೈಯಿಂದ ಕಿತ್ತು ಕೊಲ್ಲಲಿದೆಯೊ ಕಾದು ನೊಡಬೇಕಿದೆ..
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್
ಯಾರಿಗೆ ಲಾಭ ಯಾರಿಗೆ ನಷ್ಟ....!

Comments
Post a Comment