**********#ಅತ್ಯಾ(ಆ)ಚಾರ#*************
ತಿಳಿದಿಲ್ಲ ಆ ಪುಟ್ಟ ಮಗುವಿಗೆ
ನನ್ನ ಯಾರು ಅತ್ಯಾಚಾರ ಮಡುತಿಹರೆಂದು,
ತಿಳಿದೂ ತನ್ನ ಕಾಮವ
ತೀರಿಸುತಿಹನು ಆ ಪುಟ್ಟ ಬಾಲೆಯಮೇಲೆ..
ಹೆತ್ತಬ್ಬೆಗೆ ತೊಚದಾಗಿದೆ
ನನ್ನ ಮಗು ಏನು ತಪ್ಪು ಮಾಡಿದೆಯೆಂದು,
ಗೊಣಗುತಿಹರು ಆ ತಾಯಿ
ಯಾಕಾಗಿ ಹುಟ್ಟಿದೆ ಈ ಮನೆಹಾಳನೆಂದು..
ಮಾದ್ಯಮವೆಲ್ಲ ಅಡಗಿ ಕುಳಿತಿದೆ
ನಮಗೆ ಯಾವ ಸುದ್ದಿಯೂ ತಿಳಿದಿಲ್ಲವೆಂಬಂತೆ,
ಮಾದ್ಯಮಕ್ಕೆ ತಿಳಿದಿದೆ
ದೂರದ ನಾಗಾಲ್ಯಾಂಡ್ನಲ್ಲಿ ಯಾರೊ
ಅತ್ಯಾಚಾರ ಮಾಡಿದರೆಂದು.
ಪೊಲೀಸು , ಕಾನೂನು ಕೆಲಸ ಮಾಡುತಿದೆ
ಯಾರೊ ನಮ್ಮ ದತ್ತು ಪಡೆದಿದೆವೆಂಬಂತೆ,
ಇಲ್ಲ ಬಡವರಿಗೆ ರಕ್ಷಣೆ , ಪೋಷಣೆ
ನಾವೇ ಎಚ್ಚರ ಗೊಲ್ಲುವತನಕ....
ಒಟ್ಟಿನಲ್ಲಿ ಜನರಿಗೆ ತಿಳಿಯದಾಗಿದೆ
ಇಲ್ಲಿ ಏನು ನಡೆಯುತಿದೆಯೆಂದು ,
ಈ ಸಮಾಜದಲ್ಲಿ ಇಷ್ಟು ಕೆಲಮಟ್ಟದ
ಜನರಿಹರೆಂದು ತಲೆತಗ್ಗಿಸಿ ನಡೆಯುತಿಹನು..
ಯಾರೊ ಮಾಡಿದ ಪಾಪಕ್ಕೆ
ಒಂದು ಸಮುದಾಯವ ದೂರುದಿಲ್ಲ ,
ಪಾಪ ಮಾಡಿದವನ ರಕ್ಷಿಸುವ
ಸಮುದಾಯದ ವಿರುದ್ದ ಸುಮ್ಮನೆ ಕೂರೂದಿಲ್ಲ....
********************************************
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್
ತಿಳಿದಿಲ್ಲ ಆ ಪುಟ್ಟ ಮಗುವಿಗೆ
ನನ್ನ ಯಾರು ಅತ್ಯಾಚಾರ ಮಡುತಿಹರೆಂದು,
ತಿಳಿದೂ ತನ್ನ ಕಾಮವ
ತೀರಿಸುತಿಹನು ಆ ಪುಟ್ಟ ಬಾಲೆಯಮೇಲೆ..
ಹೆತ್ತಬ್ಬೆಗೆ ತೊಚದಾಗಿದೆ
ನನ್ನ ಮಗು ಏನು ತಪ್ಪು ಮಾಡಿದೆಯೆಂದು,
ಗೊಣಗುತಿಹರು ಆ ತಾಯಿ
ಯಾಕಾಗಿ ಹುಟ್ಟಿದೆ ಈ ಮನೆಹಾಳನೆಂದು..
ಮಾದ್ಯಮವೆಲ್ಲ ಅಡಗಿ ಕುಳಿತಿದೆ
ನಮಗೆ ಯಾವ ಸುದ್ದಿಯೂ ತಿಳಿದಿಲ್ಲವೆಂಬಂತೆ,
ಮಾದ್ಯಮಕ್ಕೆ ತಿಳಿದಿದೆ
ದೂರದ ನಾಗಾಲ್ಯಾಂಡ್ನಲ್ಲಿ ಯಾರೊ
ಅತ್ಯಾಚಾರ ಮಾಡಿದರೆಂದು.
ಪೊಲೀಸು , ಕಾನೂನು ಕೆಲಸ ಮಾಡುತಿದೆ
ಯಾರೊ ನಮ್ಮ ದತ್ತು ಪಡೆದಿದೆವೆಂಬಂತೆ,
ಇಲ್ಲ ಬಡವರಿಗೆ ರಕ್ಷಣೆ , ಪೋಷಣೆ
ನಾವೇ ಎಚ್ಚರ ಗೊಲ್ಲುವತನಕ....
ಒಟ್ಟಿನಲ್ಲಿ ಜನರಿಗೆ ತಿಳಿಯದಾಗಿದೆ
ಇಲ್ಲಿ ಏನು ನಡೆಯುತಿದೆಯೆಂದು ,
ಈ ಸಮಾಜದಲ್ಲಿ ಇಷ್ಟು ಕೆಲಮಟ್ಟದ
ಜನರಿಹರೆಂದು ತಲೆತಗ್ಗಿಸಿ ನಡೆಯುತಿಹನು..
ಯಾರೊ ಮಾಡಿದ ಪಾಪಕ್ಕೆ
ಒಂದು ಸಮುದಾಯವ ದೂರುದಿಲ್ಲ ,
ಪಾಪ ಮಾಡಿದವನ ರಕ್ಷಿಸುವ
ಸಮುದಾಯದ ವಿರುದ್ದ ಸುಮ್ಮನೆ ಕೂರೂದಿಲ್ಲ....
********************************************
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್
Comments
Post a Comment