ಕ್ರಿಕೆಟ್ನಿಂದ ನಮಗೇನಿದೆ ಲಾಭ . . !
       ಅದು ದೇಶ ಪ್ರೇಮವೇ..? 
🇮🇳🇮🇳🇮🇳&&&&&🇩🇿🇩🇿🇩🇿

     ನಾವು ಭಾರತೀಯರು , ಹಿಂದು , ಮುಸ್ಲಿಂ , ಕ್ರೈಸ್ತ ಧರ್ಮದವರು ಒಟ್ಟಾಗಿ ಬಾಳುವುದು ನಮ್ಮ ದೇಶದ ನೀತಿ . ಇನ್ನು ಪಾಕಿಸ್ತಾನ ನಮ್ಮ ದೇಶದ ಶತ್ರು  , ಅದನ್ನು ಮನೆಯಲ್ಲಿ ಕೂತು ಕ್ರಿಕೆಟ್ ನೊಡಿ ವಿಸಿಲ್ ಹೊಡೆದಾಕ್ಷಣ , ಪಾಕಿಸ್ತಾನಕ್ಕೆ ನಮ್ಮ ಮೇಲೆ ವೈರತ್ವ ಕಡಿಮೆಯಾಗಲ್ಲ. ಭಾರತ ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ಯುದ್ಧಕ್ಕೆ ಹೊಲಿಸುವ ಮಾದ್ಯಮದಿಂದ ಪಾಕಿಸ್ತಾನಕ್ಕೆ ಶತ್ರುತ್ವ ಹೆಚ್ಚಾಗುತ್ತಿರುದು ಕಾಲವೇ ಉತ್ತರ.
    ಇನ್ನು  ಕೊಟಿ ಕೋಟಿ ರೂ ಸಂಭಾವನೆ ಪಡೆದು , ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಭಾರತದ ಪರವಾಗಿ ಆಡುವ ಯುವಕರಿಗೆ ನಾವು ಬೆಂಬಲ ಕೂಡುತಿದ್ದೇವೆ , ಆದರೆ ಅವರು ಭಾರತಕ್ಕೆ ಬೆಂಬಲ ಕೊಡುತ್ತಿದ್ದಾರೆಯೇ ಎಂದು ಅರಿತು ಕೊಳ್ಳಬೇಕಾಗಿದೆ . ಕೇವಲ ಒಂದು ಆಟದ ಮುಖಾಂತರ ನಮ್ಮ ದೇಶದ ಶತ್ರುಗಳು ನೆಲಸಮಗೊಳ್ಳುವರು ಎಂದು ಯೋಚಿಸುದು ತಪ್ಪು . 
   ಕ್ರಿಕೆಟ್  ಆಟ ಒಂದು ಮನೊರಂಜನೆ , ಆಟಗಾರರ ದುಡಿಮೆ , ಜೂಜು ಬೆಟ್ಟಿಂಗ್ ಗಾರರ ದಂದೆ ಆಷ್ಟೇ . ಅದು ಯಾವಾಗಲು ಭಾರತ ದೇಶದ ಹೆಮ್ಮೆಯ ಹೊರಾಟ ಎಂದು ತಿಳಿದುಕೊಲ್ಲುದು ಅಷ್ಟು ಸಮಂಜಸವಲ್ಲ . ನಾವು ಭಾರತ ದೇಶವನ್ನು ಅಷ್ಟು ಗೌರವಿಸುದಾದರೆ ಬಾರತದ ಏಳಿಗೆಗಾಗಿ ಪ್ರಯತ್ನಿಸೊನ , ಕೊಮುವಾದಿಗಳ ವಿರೋದಿಸೋನ ,  ಬ್ರಷ್ಟಾಚಾರವ ಕೊನೆಗೊಳಿಸೊನ , ಅದು ಬಿಟ್ಟು ಕ್ರಿಕೆಟ್ ಆಟವನ್ನು ನಿರಂತರವಾಗಿ 8 ಗಂಟೆಗಳ ಕಾಲ ಮನೆಯಲ್ಲಿ ಕೂತು ವಿಸಿಲ್ ಹೊಡೆಯುತ್ತಾ ಕುಳಿತರು ನೊಡಿದರೆ ದೇಶಪ್ರೇಮದ ಒಂದಿಂಚು ತೋರ್ಪಡಿಸಲು ಸಾದ್ಯವಿಲ್ಲ . 
ನಿಜವಾಗಿಯೂ ಚಳಿ , ಕುಟುಂಬ , ಮನೆ , ಮಕ್ಕಳ ಬಿಟ್ಟು ದೇಶದ ರಕ್ಷಣೆ ಗಾಗಿ 24 🕒 ಗಂಟೆಯೂ ಗಡಿಯಲ್ಲಿ ಕಾಯುತ್ತಿರುವ ನಿಜವಾವಾದ ಭಾರತದ ಹೆಮ್ಮೆಯ ಯೋದರೂ ದೇಶಪ್ರೇಮಿಗಳಿಗೆ ನನ್ನದೊಂದು ಸಲಾಂ..ಸಲಾಂ..ಸಲಾಂ..ಸಲಾಂ  👍👍    

    📝 ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ