ಜಿವನವೇ ನಾ ಮರೆತೆ ..

ಉರುಳಿತು ದಿನಗಳು
ತರೆಗೆಲೆಯಂತು, ಕಂಡೆ ನಾ
ಬೆಪ್ಪನಂತೆ ನಿಂತು ,
ಅದನೇಕೆ ಚಿಂತಿಸಲಿ
ಬರಳಿದೆ ದಿನಗಳು
ಸಾಲು ,ಸಾಲು ನೊಡೊನ ಅಂದೆ.

ಬಿಸಿರಕ್ತವು ಚಳಿಸುತಿದೆ
ಮೈತುಂಬ ಹರಡಿದೆ
ಬೆಚ್ಚನೆಯ ಗಾಳಿಯ ಮದ್ಯದಿ
ಹಣದ ಆಸೆಯ ವ್ಯಾಮೊಹದಿ ,
ಮಾಡಬಾರದ ಮಾಡಿ 
ನಾನೇನೊ ಸಾದಿಸಿಹೆನೆಂದು ,
  ಜಂಬಕೊಚ್ಚಿರುವೆ. 

ತಲೆಗೂದಲ ಬಣ್ಣ ಬದಲಿಸಿದರು ,
 ನಿನ ಬಟ್ಟೆ ಬರೆಗಳ ಚಂದವ 
ಕಂಡು ಮುಖದ ಮೇಲೆ ಹಚ್ಚಿದ 
ಕ್ರೀಂ ಕಂಡೊಡೆ ನಾ ನಿನ್ನ
ಆಯಸ್ಸು ತಿಳಿದಿಲ್ಲ ,
ನಿನಗೂ ಮರಣವಿದೆ ಎಂಬ
ಮಾತ ಮರೆತಿಲ್ಲ..                ....................                .

*****

ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ