ನಮ್ ಸರ್ಕಾರ.....
*****
ಮೊದಿ ಬಂದೊಡನೆ ಶುರು ಹಚ್ಚಿದೆ
ಈ ಹೇಳಿಕೆಗಲ ಸರಮಾಲೆ
ನಕಲಿ ಎನ್ಕೌಂಟರಿನ ಕಾಟ
ಜನರ ಮರುಳುಮಾಡಿ ನಾನೊಬ್ಬ ಧೀರ
ಎನ್ನುತಿಹ ಚಂದ ನೊಡಿ.
ಸಾದ್ವಿ ಗೀದ್ವಿ ಬಂದೊಡನೆ
ಈ ದೈತ್ಯ ಮುಸ್ಲಿಮರೇನು ಊರುಬಿಡಲ್ಲ
ನಮ್ಮೂರಲ್ಲಿ ನಾವೇ ಮೈಕೊಡವಿ ನಿಂತು
ಬಾರತ ದೇಶವ ಉನ್ನತೀಕರನಕೆ
ಪನತೊಡುವೆವು ನಾವು.
ಯಾವುದೋ ಚಾಮಾರುವ ಚಾಚನ
ಕುಳ್ಳಿರಿಸಿ ನಮ್ಮ ಪ್ರಾದಾನಿ ಎಂದೊಡನೆ
ಸಾಕಾಗಲ್ಲ ನಮ್ಮ ಮನಸಲಿ ಗೌರವ ತರಲು.
ಆನೆಗೆ ಇರುವೆ ಸಾಕೆಂಬುದು ಮರೆತು,
ನಾವೇ ಬಹು ಸಂಖ್ಯಾತರು ನಾವೇಳಿದ್ದೇ
ಇಲ್ಲಿ ಎಲ್ಲ ಎನ್ನುತಿಹ ಎಂಪಿಗಲೇ
ನೀವೇಳಿದೊಡನೇನಾಗಲ್ಲ ಇಲ್ಲಿ.
ಇರುವೆಯ ಪವರ್ ಆನೆ ನೆನೆಯುತಿರಲಿ.. 
******
ಕೇಂದ್ರಕ್ಕೂ ನನಗೂ ವ್ಯತ್ಯಾಸವೇನಿಲ್ಲ
ಎಂದು ಒಳಗೂಳಗೆ ನಕ್ಕ ನಮ್ ರಾಜ್ಯಸರ್ಕಾರ ಮುಂದಿಟ್ಟಿದೆ ಜನಗಣತಿ,
ಎಲೊ ಮಾರಯ ನಮ್ ಸರ್ಕಾರಕ್ಕೆ 
ಅನುದಾನವ ಹಂಚಲು ಜನರ ಲೆಕ್ಕ
ಬೇಕಂತೆ, ಆ ಲೆಕ್ಕಕೆ ಕರ್ಚುಮಾಡೊ ರೊಕ್ಕ
ಬಡವರ ಕೊಟ್ಟರೆ , ಆಕೂಲಿ ಬಡವ
ಒಂದೊಳ್ಳೆ ಬಿರಿಯಾನಿ ಉಂಡು ಧನ್ಯವ
ಹೇಳಿ ಮಲಗುತ್ತಿದ್ದನೇನೊ....

                                 ನಿಝಾಮುದ್ದೀನ್
                             ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ