ಜನರ ಜನಗಣತಿ.  . . ....!!

ಜನರ ಅಲೆಯುವ ಜನಗಣತಿ
ಆಗಿದೆ ಕೆಲ ಜನರಿಗೆ ಸಂಗಾತಿ
ಗೊತ್ತಾಗುತಿಲ್ಲ ಯಾರಿಗೂ ಮಾಹಿತಿ
ಒಂದು ತಿಳಿಯದೆ ಆದೆ ನಾ ಪಜೀತಿ....

ಸಮುದಾಯಾವುದೆಂದು ಗೊಂದಲಗೊಂಡೆ
ಬ್ಯಾರಿ ಸಮುದಾಯದ ಮರೆತುಬಂದೆ
ಸುನ್ನಿಯೆಂದು ನಾನು ದಾಕಲಿಸಿಕೊಂಡೆ
ಸರ್ಕಾರದ ಸವಲತ್ತುಗಳು ಕಳೆದುಕೊಂಡೆ....

ಸುನ್ನಿ, ಸಲಪೀ, ಜಮಾಅತ್ ಎಂದು ತೊರಿಸಿ
ತಮ್ಮ ಅಸ್ತಿತ್ವ ಉಳಿಸಲೆಂದು
ಸರ್ಕಾರಕ್ಕೆ ನಿನ್ನ ಲೆಕ್ಕ ಕೊಟ್ಟು 
ಏನು ಪಡೆಯುತ್ತೀರಿ ಎಂದು ಸ್ವಲ್ಪ ತೊರಿಸಿ...

ಮುಸ್ಲಿಮರೆಲ್ಲ ನಾವು ಎನ್ನುವ ಬದಲು
ಪಾರ್ಟಿಯಾಗಿ ವಿಂಗಡೆಮಾಡಿ  ನಾವು
ಸರ್ಕಾರ ನಮ್ಮ ಏಳಿಗೆಗೆ ಜನಗಣತಿ ಮಾಡುದು ಮರೆತು
ಸರ್ಕಾರಕ್ಕೆ ನಮ್ಮ ವರಮಾನ ಹೆಚ್ಚಿಸಲು ಹೊರಟಿರುವೆವು ನಾವು..... 

ನಮ್ಮ ಏಳಿಗೆಯ ಮೊದಲು , ನನ್ನ ಏಳಿಗೆ ಯಾವಾಗ

                 ನಿಝಾಮುದ್ದೀನ್
                 ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ