ನಾನೇಕೆ ಹೀಗಾದೆ. ನಾನೇಕೆ ಹೀಗಾದೆ
ಉಳಿದವರು ಸರಿ ಇಲ್ಲ ಎಂದು 
ನಾನೇಕೆ ಸರಿ ಆಗಲಿ ಎಂದು
ನಾನೇಕೆ ಹೀಗಾದೆ...

ಅವನು ಅವರ ವಿರೋದಿಸಿದನೆಂದು
ನಾನು ಇವನ ವಿರೋದಿಸುವೆನೆಂದು
ನಾ ಇನ್ನು ಸರಿಆಗಲ್ಲ ಎಂದೆ..
ನಾನೇಕೆ ಹೀಗಾದೆ...

ಕೊಲ್ಲುವವರ ಪ್ರೊತ್ಸಾಹಿಸಿದೆ ನಾ
ಕೆಟ್ಟದು ಮಾಡಬೇಡ ಎನ್ನದೆ ನಾ
ವಿರೊದಿಗಲ ಸಂಗ ಬೆಸೆದೆ ನಾ
ನಾನೇಕೆ ಹೀಗಾದೆ....

ಕುಡುಕರ ಸಹವಾಸ ಮಾಡಿದೆ ನಾ
ಹೆಣ್ಣುಮಕ್ಕಲ ನೊಡಿ ಕಂಡೆ ನಾ ಕನಸು 
ನಾತಪ್ಪು ಮಾಡಲ್ಲ ಎಂದು ನಿರ್ಧರಿಸಿ
ನಾನೇಕೆ ಹೀಗಾದೆ..

ಆಸೆಪಟ್ಟೆನಾ ಪಕ್ಕದ ಮನೆಯ ಕಂಡು
ಸಾಲ ಮಾಡಿದೆನಾ ಕಾರನ್ನ ಕರೀದಿಸಲೆಂದು
ಮಾಡಿದೆ ನಾ ಹರಾಂ ಬಡ್ಡಿ ವ್ಯವಹಾರ
ನಾನೇಕೆ ಹೀಗಾದೆ....

ಕಂಡವರ ಮಾಡಿದೆ ನಾ ಗೇಳಿ
ಅನ್ಯರ ಸಂಪತ್ತ ಪಡೆದೆ ನಾ ಕೇಳಿ
ಮಾಡಿದ್ದು ದೊಡ್ಡ ತಪ್ಪು ತಿಳಿದರೂ 
ನಾನೇಕೆ ಹೀಗಾದೆ...

.....@@@@@@@@@....

ಇಲ್ಲ ನಾ ಮಾಡಲ್ಲ ತಪ್ಪೊಂದ
ನನಗೆ ಇದೆ ತವ್ಬದ  ಮಾರ್ಗ
ಮುಸ್ಲಮನಾಗಿ ಹುಟ್ಟಿ ಹೆಮ್ಮೆಷಪಡುವೆ ನಾ
ಹೀಗಾಗಲ್ಲ ನಾ .... ಖಂಡಿತಾ...

...insha allha..
                 📝 
ನಿಝಾಮುದ್ದೀನ್ ತಬೂಕ್  ಉಪ್ಪಿನಂಗಡಿ

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ