*****     ಪ್ರಹಸನ    ****

ಬ್ಯಾರಿಗಳು ಒಟ್ಟಾದರು
ತಮ್ಮ ನಾಳೆಯ ಜೀವನಕ್ಕೆ..
ಮಾದ್ಯಮದವರು ಒಟ್ಟಾದರು 
ತಮ್ಮ ಬವಿಷ್ಯದ ಜೀವನಕ್ಕೆ.....
****
ಹೌದು.

ಮೊನ್ನೆ ಮೊನ್ನೆ ತನಕ
ಛಿದ್ರಗೊಂಡ ಬ್ಯಾರಿ , 
ಮಾದ್ಯಮದ ವರದಿ....
***
ಪಾಪ

ಗೊತ್ತಿಲ್ಲ ಅವರಿಗೆ 
ಛಿದ್ರಗೊಂಡದ್ದು ಬ್ಯಾರಿಗಳಲ್ಲ ,
ಅವರ ಆಶಯವೆಂದು..
****
ಕಾಲದ ಕನಸು

ಕಳೆದ ಕೆಲವು ದಿನಗಳಿಂದ
ಕೊಮುವಾದಿಗಳ ಅಟ್ಟಹಾಸ ಶೀರ್ಷಿಕೆ ,
ಇವತ್ತಿನ ಶಿಷಿಕೆ..
ಇವತ್ತು ಸಿಡಿದೆದ್ದ ಮುಸ್ಲಿಮರು
******
ಆ ದಿನವ ಕಾಯದಿರಿ..

ಮುಸ್ಲಿಮರು ಯಾವತ್ತೂ ಒಂದೇ.
ಆಶಯ ಹಲವು , ದ್ಯೇಯ ಒಂದೇ.
ಇದು ಒಗ್ಗಟ್ಟಿನ ಪ್ರದರ್ಶನ.

"ಸಿಡಿದೆದ್ದ ಮುಸ್ಲಿಮರು" 
ಎಂದ ಶೀರ್ಷಿಕೆಯಡಿ 
ಕೊಮುವಾದಿಗಳ ಒಗ್ಗಟ್ಟಿಗೆ ಶ್ರಮಿಶುವ
ಮತ್ತು , ತನ್ನ ವ್ಯಾಪಾರ ವ್ರದ್ದಿಸುವ
ಆ ಹಳೇ ಕೊಮುವಾದಿ..

********                                                  
                  ನಿಝಾಮುದ್ದೀನ್
                ಉಪ್ಪಿನಂಗಡಿ,ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ