* * ಆಲೌಟಾದರೆ * *
ಮೊನ್ನಯ ತನಕ ಭಾರತ ತಂಡದ ವಿರುದ್ಧ ಆಡಿದ ಎಲ್ಲ ತಂಡದವರೂ ಆಲೌಟಾಗಿ ಮನೆ ಕಡೆ ಹೊರಟರು.
ಭಾರತೀಯರೆಲ್ಲ ನಕ್ಕರು
.
ಬಾರತ ತಂಡ ಮಾತ್ರ ಹಾಯಾಗಿತ್ತು..
.
ಇವತ್ತು ಭಾರತ ತಂಡ ಸೆಮಿಫೈನಲ್ನಲ್ಲಿ ಆಲೌಟಾಗಿ ಮನೆ ಕಡೆ ಹೊರಟರು .
.
ಆಸ್ಟ್ರೇಲಿಯದ ಜನತೆ ನಕ್ಕರು..
.
ಆಸ್ಟ್ರೇಲಿಯ ತಂಡ ಮಾತ್ರ ಹಾಯಾಗಿತ್ತು..
...........
ಜೀವನದಲ್ಲೂ ಅದೇ ಕಣ್ರಿ..
ಇವತ್ತು ನಾವು ಆಸ್ತಿ , ಅಂತಸ್ತು , ಹಣ ಕೂಡಿಟ್ಟು ಜಂಬಕೊಚ್ಚಿ ಬಡವರೇದುರು ಅಹಂಕಾರದಿಂದ ಮುನ್ನುಗ್ಗುವೆವು..
..
ದೇವರು ಇಚ್ಛಿಸಿದರೆ,
ಅದೇ ಬಡವನು ಕೂಡ ಮುಂದೊಂದು ದಿನ ಹಣ , ಸಂಪತ್ತು ಎಲ್ಲವೂ ಸಂಪಾದಿಸುವನು ..
*************
ಒಂದು ಮಾತು ಏನೇ ಇದ್ದರು ಅದು ಬೂಲಕಕ್ಕೆ ಶಾಶ್ವತ ..
ಅಂತ್ಯದಿನದಲ್ಲ್ಲಿ ಬಾರತ ತಂಡದ ತರ ಜಯ ಗಲಿಸಿದವನು , ಸೊತವನು ಆಲೌಟಾಗಿ ಮನೆಕಡೆ ಹೊರಟುಹೊಗೊತರ ಬೂಮಿ ಬಿಟ್ಟು ಹೊರಟು ಹೊಗಲೇಬೇಕು..
*******
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್

Comments
Post a Comment