ಸತ್ಯಕ್ಕೆ ಸಾವಿಲ್ಲ , ವಿರೊದಿಗಲ ಮಾತಿಗೆ ಮಿತಿಯಿಲ್ಲ..................

*****

 ವಿರೊದಿ ಗಳು ಹುಟ್ಟುತಿಹರು
ಜೈತ್ರಯಾತ್ರೆಯ ತಡೆಯಲೆಂದು..
ಇಲ್ಲ ಇದು ನಿಲ್ಲಲ್ಲ
ನಮ್ಮಲ್ಲೊಬ್ಬನ ಕೊನೆಯುಸಿರುವ ವರೆಗೂ...

ಯವುದೋ ಕೊಮುವಾದಿಗಳ
ತೆರೆಯ ಹಿಂದಿನ ಆಟಕ್ಕೆ ತಲೆಕೆಡಿಸಿಲ್ಲ ನಾವು..
ನ್ಯಾಯದ ಮೇಲೆ ಭರವಸೆ ಇಟ್ಟು
ಅನ್ಯಾಯದ ಮೇಲೆ ಹೊರಾಡುವೆವು ನಾವು...

ಯಾರದೊ ಮಾತು ಕೇಳಿಹುಟ್ಟಿದಲ್ಲ
ಈ ಒಂದು ಸುಂದರ ಸಂಘಟನೆ..
ಪಿಪಿಗಲಲ್ಲ ಪಾಪಿಗಳೆಂದು ಕರೆದರು
ನಮ್ಮ ಪ್ರಯತ್ನಕೆ ಕೊನೆಯಿಲ್ಲ...

ಜೀವನದ ಮೇಲೆ ಆಸೆಇಲ್ಲ
ಮರಣದ ಮೇಲೆ ಭಯವೂ ಇಲ್ಲ..
ಯಾರೊ ಮಾಡಿದ ತಪ್ಪು ನಮ್ಮ ಮೇಲೆ 
ಹಾಕಿದರೂ , ಸತ್ಯಕ್ಕೆ ಸಾವಿಲ್ಲ...

 ಸತ್ಯ , ಶಾಂತಿ , ನ್ಯಾಯ , ಸಮಾನತೆ
ಇರುವ  ಸುಂದರ ಭಾರತ ಕಟ್ಟಲು..
ಪಣತೊಟ್ಟಿರುವೆವು ನಾವು.,
ಬನ್ನಿ ಗೆಳೆಯರೆ ಕೈಜೊಡಿಸಿ ನೀವು,

ನಮ್ಮೊಳಗಿನ ತಪ್ಪನು ಹುಡುಕಿತಿರುವ ನೀವು,
ನಮ್ಮ ಬಗ್ಗೆ ತಿಳಿದು ನಮ್ಮೊಂದಿಗೆ ಕೈ
 ಜೊಡಿಸುವ ದಿನವ ಕಾಯುವೆವು ನಾವು...
                    ಇನ್ಶಾ ಅಲ್ಲಾ...

                   ನಿಝಾಮುದ್ದೀನ್
                ಉಪ್ಪಿನಂಗಡಿ , ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ