🎋PFI ಯೇ ನಿನಗೊಂದು ಸಲಾಂ🎋
ಸಾಗಲಿ ಈ ಜೈತ್ರಯಾತ್ರೆ
ಕೊನೆಗೊಲ್ಲದಿರಲಿ ಎಂದೂ
ವಿರೊದವ ಮೆಟ್ಟಿನಿಂತು
ಕಲ್ಲು ಮುಳ್ಳಿನ ಹಾದಿ ತುಳಿದು
ಅಲ್ಪಸಂಖ್ಯಾತರ ಆಶ್ರಯವಾಅಂಗಿ
ದೀನ, ದಲಿತರ ಏಳಿಗೆಗಾಗಿ
ಸ್ವತಂತ್ರ ಭಾರತದ ರಕ್ಷಣೆಗಾಗಿ
ಜನ ಮನಸ್ಸು ಗೆದ್ದ
pfi ಯೇ ನಿನಗೊಂದು ಸಲಾಂ.. ಸಲಾಂ..
***********************
ಜನರಲ್ಲಿ ತಾರತಮ್ಯ ಮಾಡದೆ
ಜನರಿಗಾಗಿ ಹಗಳಿರುಳು ದುಡಿಯುವ
ಕೊಮುವಾದಿಗಳಿಗೆ ನಡುಕ ಹುಟ್ಟಿಸಿ
ಬಡವರಮಕ್ಕಳ ಶಾಲೆ ಕಲಿಸಿ
ಬುದ್ದಿವಂತರ ಮನಸ ಗೆದ್ದು
ನ್ಯಾಯಸಮ್ಮತ ಹೊರಾಟ ಮಾಡಿ
ಅನ್ಯಾಯ ಆದವರಿಗೆ ನ್ಯಾಯ ಕೊಟ್ಟು
ಜನ ಮನಸು ಗೆದ್ದ
pfi ಯೇ ನಿನಗೊಂದು ಸಲಾಂ.. ಸಲಾಂ
************************
ಹಸಿದವನಿ ಅನ್ನ ನೀಡುತ್ತಾ
ಅನಾಥರಿಗೆ ಸ್ವಾಂತಾನ ಹೇಳುತ್ತಾ
ನೈಜ ಬಾರತೀಯರ ಮನಸ್ಸು ಗದ್ದು
ಸ್ವಾತಂತ್ರದ ಹಕ್ಕು ಪಡೆದು
ಅಲ್ಪಸಂಖ್ಯಾತರ ಏಳಿಗೆಯಲಿ ತೊಡಗಿ
ಕಾನೂನಿಗೆ ಗೌರವ ತೊರುವ
ಜೈತ್ರಯಾತ್ರೆಯಲಿ ಮುನ್ನುಗ್ಗುತಿರುವ
ಜನ ಮನಸು ಗೆದ್ದ
pfi ಯೇ ನಿನಗೊಂದು ಸಲಾಂ..ಸಲಾಂ
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್
ಸಾಗಲಿ ಈ ಜೈತ್ರಯಾತ್ರೆ
ಕೊನೆಗೊಲ್ಲದಿರಲಿ ಎಂದೂ
ವಿರೊದವ ಮೆಟ್ಟಿನಿಂತು
ಕಲ್ಲು ಮುಳ್ಳಿನ ಹಾದಿ ತುಳಿದು
ಅಲ್ಪಸಂಖ್ಯಾತರ ಆಶ್ರಯವಾಅಂಗಿ
ದೀನ, ದಲಿತರ ಏಳಿಗೆಗಾಗಿ
ಸ್ವತಂತ್ರ ಭಾರತದ ರಕ್ಷಣೆಗಾಗಿ
ಜನ ಮನಸ್ಸು ಗೆದ್ದ
pfi ಯೇ ನಿನಗೊಂದು ಸಲಾಂ.. ಸಲಾಂ..
***********************
ಜನರಲ್ಲಿ ತಾರತಮ್ಯ ಮಾಡದೆ
ಜನರಿಗಾಗಿ ಹಗಳಿರುಳು ದುಡಿಯುವ
ಕೊಮುವಾದಿಗಳಿಗೆ ನಡುಕ ಹುಟ್ಟಿಸಿ
ಬಡವರಮಕ್ಕಳ ಶಾಲೆ ಕಲಿಸಿ
ಬುದ್ದಿವಂತರ ಮನಸ ಗೆದ್ದು
ನ್ಯಾಯಸಮ್ಮತ ಹೊರಾಟ ಮಾಡಿ
ಅನ್ಯಾಯ ಆದವರಿಗೆ ನ್ಯಾಯ ಕೊಟ್ಟು
ಜನ ಮನಸು ಗೆದ್ದ
pfi ಯೇ ನಿನಗೊಂದು ಸಲಾಂ.. ಸಲಾಂ
************************
ಹಸಿದವನಿ ಅನ್ನ ನೀಡುತ್ತಾ
ಅನಾಥರಿಗೆ ಸ್ವಾಂತಾನ ಹೇಳುತ್ತಾ
ನೈಜ ಬಾರತೀಯರ ಮನಸ್ಸು ಗದ್ದು
ಸ್ವಾತಂತ್ರದ ಹಕ್ಕು ಪಡೆದು
ಅಲ್ಪಸಂಖ್ಯಾತರ ಏಳಿಗೆಯಲಿ ತೊಡಗಿ
ಕಾನೂನಿಗೆ ಗೌರವ ತೊರುವ
ಜೈತ್ರಯಾತ್ರೆಯಲಿ ಮುನ್ನುಗ್ಗುತಿರುವ
ಜನ ಮನಸು ಗೆದ್ದ
pfi ಯೇ ನಿನಗೊಂದು ಸಲಾಂ..ಸಲಾಂ
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್
Comments
Post a Comment