**# ಒಬ್ಬ ನಾಗರಿಕನಾಗಿ#**

ಭಯವಿಲ್ಲ ನಮಗೆ
ಭಯಪಡಿಸುವವರ ಮೇಲೆ, 
ಭಯಪಡುವೆವು ನಾವು 
ಅಲ್ಲಾಹನ ಮೇಲೆ.
ದ್ವೇಷವಿಲ್ಲ ನಮಗೆ
ಇತರ ಧರ್ಮದ ಮೇಲೆ,
ವಿರೋಧ ಇದೆ ನಮಗೆ
ದ್ವೇಷಿಸುಸುವವರ ಮೇಲೆ.
*****
ಭಾರತೀಯನೆಂದು 
ಅಭಿಮಾನ ಪಡುವೆವು,
ಭಾರತದ ಉಳಿವಿಗಾಗಿ
ಪ್ರಾಣ ಬೇಕಾದರು ಕೊಡುವೆವು.
ದೇಶದ ವಿರೊದಿಗಲ ಮೇಲೆ
ಕಾನೂನು ಕ್ರಮಕ್ಕೆ ಹೊರಾಡುವೆವು,
ದೇಶದಲ್ಲಿನ ಕೊಮುವಾದಿಗಳ
ದೇಶ ಬಿಟ್ಟು ಓಡಿಸುವೆವು.
*****
ಸಮಾಜದ ಒಳಿತಿಗಾಗಿ
ಉತ್ಸವವ ಮಾಡಿರಿ,
ಸಮಾಜವ ಒಡೆಯಲು
ಉತ್ಸಾಹ ಪಟ್ಟು, ನಿರುತ್ಸಾಹಗಲಾಗದಿರಿ.
 ಶಾಂತಿಯನ್ನು ಕಾಪಾಡಲು
ಶಾಂತಿ ಮಂತ್ರ ಜಪಿಸಿರಿ,
ಅಶಾಂತಿಯ ಕಡೆ ವಾಲಿದರೆ
ಬುದ್ಧಿವಂತ ಜನರಿಗೆ ಉತ್ತರಿಸಿರಿ.
********


ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್

Comments

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ