ಸ್ವಾತಂತ್ರ, ನ್ಯಾಯ , ರಕ್ಷಣೆ
ಅದೊಂದು ಕಾಲವಿತ್ತು
ಸೊಲೂಪ್ಪಿಕೊಲ್ಲುವ ಕಾಲ
ನ್ಯಾಯಾಲಯ ಕಣ್ಣುಮುಚ್ಚಿದ ಕಾಲ
ಸ್ವಾತಂತ್ರ್ಯ ಕಿತ್ತುಕೊಂಡ ಕಾಲ
ಅದೊಂದು ಕಾಲವಿತ್ತು
ರಕ್ಷಣೆಗಾಗಿ ಮೊರೆಹೊಗುವ ಕಾಲ
ಅನ್ನಕ್ಕಾಗಿ ಬಡಿದಾಡುವ ಕಾಲ
ಜೀವನಕ್ಕೆ ದಾರಿ ಹುಡುಕುವ ಕಾಲ
ಅದೊಂದು ಕಾಲವಿತ್ತು
ಕೊಮುವಾದಿಗಳ ಅಟ್ಟಹಾಸದ ಕಾಲ
ಭಯದಿಂದ ನಡುಗುವ ಕಾಲ
ಕಲ್ಲು ದೊಣ್ಣೆಗೆ ಹೆದರುವ ಕಾಲ
ಅದೊಂದು ಕಾಲವಿತ್ತು
ಮೊಸಕ್ಕೆ ತಲೆಬಾಗುವ ಕಾಲ
ರಕ್ತವ ಹರಿಸುತಿದ್ದ ಕಾಲ
ಜನರ ವಿಸ್ವಾಸಕ್ಕೆ ಧಕ್ಕೆ ತರುವ ಕಾಲ
ಅದೊಂದು ಕಾಲವಿತ್ತು
ಮನುಜ ಮನಸು ಸರಿಸೇರದ ಕಾಲ
ಬಡವರ ಕಿಲ್ಮಟ್ಟದಿ ನೋಡೋ ಕಾಲ
ಒಂದಿಂಚು ಬೂಮಿಗೆ ಕಿತ್ತಾಡುವ ಕಾಲ
ಅದೊಂದು ಕಾಲವಿತ್ತು
ಉದ್ಯೋಗದಿ ಮೀಸಲಾತಿ ಇಲ್ಲದ ಕಾಲ
ಒಂದು ಸಮುದಾಯ ಕಡೆಗಣಿಸುವ ಕಾಲ
ಟೊಪ್ಪಿ,ಬುರ್ಖಾ ದರಿಸಲು ಬಯಪಡುವ ಕಾಲ
☆☆☆☆☆☆☆☆☆☆☆☆☆
{ ಮಾಷಾ ಅಲ್ಲಾ}
ನಮ್ಮೊಲಗೆ ಜಗಲವ ಬೇಡ
ಸರಿಹೊಗಲಿದೆ ಸಮುದಾಯ ನೊಡ
ಹಗಲಿರುಲು ದುಡಿಯುತಿದೆ ನೊಡ
ಕೆಚ್ಚೆದೆಯದೆ ಹೊರಾಡೊನ ಬಾರ
ಪಿ,ಎಪ್,ಐ ದಿ ಕೈ ಜೋಡಿಸು ಬಾ...
👉ಹ್ಯಾಪಿ ಪ್ಯೊಪಿಲರ್ ಪ್ರಂಟ್ ಡೇ👈
ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್
ಅದೊಂದು ಕಾಲವಿತ್ತು
ಸೊಲೂಪ್ಪಿಕೊಲ್ಲುವ ಕಾಲ
ನ್ಯಾಯಾಲಯ ಕಣ್ಣುಮುಚ್ಚಿದ ಕಾಲ
ಸ್ವಾತಂತ್ರ್ಯ ಕಿತ್ತುಕೊಂಡ ಕಾಲ
ಅದೊಂದು ಕಾಲವಿತ್ತು
ರಕ್ಷಣೆಗಾಗಿ ಮೊರೆಹೊಗುವ ಕಾಲ
ಅನ್ನಕ್ಕಾಗಿ ಬಡಿದಾಡುವ ಕಾಲ
ಜೀವನಕ್ಕೆ ದಾರಿ ಹುಡುಕುವ ಕಾಲ
ಅದೊಂದು ಕಾಲವಿತ್ತು
ಕೊಮುವಾದಿಗಳ ಅಟ್ಟಹಾಸದ ಕಾಲ
ಭಯದಿಂದ ನಡುಗುವ ಕಾಲ
ಕಲ್ಲು ದೊಣ್ಣೆಗೆ ಹೆದರುವ ಕಾಲ
ಅದೊಂದು ಕಾಲವಿತ್ತು
ಮೊಸಕ್ಕೆ ತಲೆಬಾಗುವ ಕಾಲ
ರಕ್ತವ ಹರಿಸುತಿದ್ದ ಕಾಲ
ಜನರ ವಿಸ್ವಾಸಕ್ಕೆ ಧಕ್ಕೆ ತರುವ ಕಾಲ
ಅದೊಂದು ಕಾಲವಿತ್ತು
ಮನುಜ ಮನಸು ಸರಿಸೇರದ ಕಾಲ
ಬಡವರ ಕಿಲ್ಮಟ್ಟದಿ ನೋಡೋ ಕಾಲ
ಒಂದಿಂಚು ಬೂಮಿಗೆ ಕಿತ್ತಾಡುವ ಕಾಲ
ಅದೊಂದು ಕಾಲವಿತ್ತು
ಉದ್ಯೋಗದಿ ಮೀಸಲಾತಿ ಇಲ್ಲದ ಕಾಲ
ಒಂದು ಸಮುದಾಯ ಕಡೆಗಣಿಸುವ ಕಾಲ
ಟೊಪ್ಪಿ,ಬುರ್ಖಾ ದರಿಸಲು ಬಯಪಡುವ ಕಾಲ
☆☆☆☆☆☆☆☆☆☆☆☆☆
{ ಮಾಷಾ ಅಲ್ಲಾ}
ನಮ್ಮೊಲಗೆ ಜಗಲವ ಬೇಡ
ಸರಿಹೊಗಲಿದೆ ಸಮುದಾಯ ನೊಡ
ಹಗಲಿರುಲು ದುಡಿಯುತಿದೆ ನೊಡ
ಕೆಚ್ಚೆದೆಯದೆ ಹೊರಾಡೊನ ಬಾರ
ಪಿ,ಎಪ್,ಐ ದಿ ಕೈ ಜೋಡಿಸು ಬಾ...
👉ಹ್ಯಾಪಿ ಪ್ಯೊಪಿಲರ್ ಪ್ರಂಟ್ ಡೇ👈
ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್
Comments
Post a Comment