ಕಥೆಯು ಜಿವನವೇ.....
ಕಥೆಯು ಜಿವನವೇ
ಅಲ್ಲ
ಜೀವನವೆಂಬುದು ಒಂದು ಕಥೆಯೇ..
ಜೀವನದಲ್ಲಿ ಸಾವಿದೆಯೇ
ಅಲ್ಲ
ಸಾವಿನಲ್ಲಿ ಒಂದು ಜೀವನವೆದೆಯೇ..
ಹಣ ನಮ್ಮನ್ನು ದುಡಿಸುದೇ
ಅಲ್ಲ
ದುಡಿಮೆಗೆ ಹಣ ಸಿಗುತ್ತಿದೆಯೇ...
ಸಾಗರಕ್ಕೆ ದಡವಿಲ್ಲವೇ
ಅಲ್ಲ
ದಡವಿದ್ದೂ ನಂಬಿಸುತಿದ್ದಾರೆಯೇ...
ಇಂದಿನ ಕೂನೆ ನಾಳೆಯೇ
ಅಲ್ಲ
ನಾಳೆಯ ಆರಂಬ ಇಂದಿನ ಕೊನೆಯೇ..
ಸಂಶಯ ಹುಟ್ಟುತ್ತಿದೆಯೇ
ಅಲ್ಲ
ಕೊನೆಯೆಲ್ಲದ ಸಂಶಯ ಅಡಗಿದೆಯೇ..
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್
ಕಥೆಯು ಜಿವನವೇ
ಅಲ್ಲ
ಜೀವನವೆಂಬುದು ಒಂದು ಕಥೆಯೇ..
ಜೀವನದಲ್ಲಿ ಸಾವಿದೆಯೇ
ಅಲ್ಲ
ಸಾವಿನಲ್ಲಿ ಒಂದು ಜೀವನವೆದೆಯೇ..
ಹಣ ನಮ್ಮನ್ನು ದುಡಿಸುದೇ
ಅಲ್ಲ
ದುಡಿಮೆಗೆ ಹಣ ಸಿಗುತ್ತಿದೆಯೇ...
ಸಾಗರಕ್ಕೆ ದಡವಿಲ್ಲವೇ
ಅಲ್ಲ
ದಡವಿದ್ದೂ ನಂಬಿಸುತಿದ್ದಾರೆಯೇ...
ಇಂದಿನ ಕೂನೆ ನಾಳೆಯೇ
ಅಲ್ಲ
ನಾಳೆಯ ಆರಂಬ ಇಂದಿನ ಕೊನೆಯೇ..
ಸಂಶಯ ಹುಟ್ಟುತ್ತಿದೆಯೇ
ಅಲ್ಲ
ಕೊನೆಯೆಲ್ಲದ ಸಂಶಯ ಅಡಗಿದೆಯೇ..
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್
Comments
Post a Comment