*** # ವರ(ನಿಗೆ)ದಕ್ಷಿಣೆ # *****
ಕೆಲ ದಿನಗಳಿಂದ ನಾನು ವರದಕ್ಷಿಣೆಯ ವಿರುದ್ಧ ಆಂದೋಲನವೆಂಬಂತೆ ಕಲ ಪೊಸ್ಟ್ಗಳನ್ನು ವಾಟ್ಸಪ್ಪಲ್ಲಿ ಕಂಡೆ..
ಬಹಳಾ ಕುಷಿಯಾಯಿತು...
ಕುಷಿಗಿಂತ ಹೆಚ್ಚು ಬೇಸರವಾಯಿತು...
ಯಾಕೆಂದರೆ..
ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ಹರಾಂ ಆಗಿದೆ , ಮತ್ತೂ 1450 ವರ್ಷಗಳ ಹಿಂದೆ ಬಂದ ನಮ್ಮ ಅಂತ್ಯ ಪ್ರವಾದಿ ಮೊಹಮ್ಮದ್ ಮುಸ್ತಪಾ ( ಸ.ಅ ) ರವರು ಕಲಿಸಿಕೊಟ್ಟ ಹಾಗೆ ವರದಕ್ಷಿಣೆ ವಿರುದ್ಧವಾದ ಮಾತು ಅದೆಷ್ಟು ಬಾರಿ ಬಾರಿ ಮನವಿ ಮಾಡಿ ಹೇಳಿದರೂ ಯಾವುದೇ ಪ್ರಯೋಜನ ಆಗಿಲ್ಲ .
ಅಂದರೆ ನಾವೇನು ಆ ವಿಷಯದಲ್ಲಿ ಅಷ್ಟೊಂದು ಗಂಬೀರತೆ ವಹಿಸಿಲ್ಲವೆಂಬಂತಾಗಿದೆ.
ಅದೆಷ್ಟು ವರದಕ್ಷಿಣೆ ವಿರೊದಿ ಚಳುವಳಿ ನಡೆದವು , ನಾಟಕ ರಚನೆಯಾದವು , ಕತೆ ಕಾದಂಬರಿ ಬರೆದರು , ಚಲನಚಿತ್ರ ರಚನೆಯಾದವು ಆದರೂ ಆ ವರದಕ್ಷಿಣೆಯ ಚಾಳಿ ಬಿಡಿಸಲು ಹಗಳಿರುಳು ಹೊರಾಡುವವರು ತಲೆ ಮೇಲೆ ಕೈ ಇಟ್ಟು ಆಲೊಚಿತಿರುವರು .
ಗೆಳೆಯರೇ ನಾವು ಬದಲಾಗೊನ
ವರದಕ್ಷಿಣೆ ತನಿಂದ ತಾನೇ ಮಾಯವಾಗಲಿದೆ..
* ವರದಕ್ಷಿಣೆ ಪಡೆದ ಮದುವೆ ದಿಕ್ಕಾರಿಸಿ,
* ವರದಕ್ಷಿಣೆ ಪಡೆಯುವ ವರನೊಂದಿಗೆ ಗೆಳೆತನ ಸಂಬಂಧ ಕಡಿತಗೊಳಿಸಿ,
* ವರದಕ್ಷಿಣೆ ಪಡೆದ ವರನಿಗೆ ಸಾಲ ಕೊಡಬೇಡಿ,
* ವರದಕ್ಷಿಣೆ ಪಡೆದ ಮದುವೆಮನೆಯ ಕೆಲಸಕ್ಕೆ ಹೊಗಬೇಡಿ
* ವರದಕ್ಷಿಣೆ ಪಡೆದ ಮದುವೆಗೆ ತಮ್ಮ ವಾಹನ ಬಾಡಿಗೆ ನಿಡದಿರಿ,
* ವರದಕ್ಷಿಣೆ ಪಡೆದ ಮದುವೆಯ ಆಹ್ವಾನ ಪತ್ರಿಕೆ ತಿರಸ್ಕರಿಸಿ,
* ವರದಕ್ಷಿಣೆ ಪಡೆದ ಮದುವೆಯ ನೇತ್ರುತ್ವ ಬಹಿಷ್ಕಾರಿಸಿ,
ಅದು ಬಿಟ್ಟು,
ವರದಕ್ಷಿಣೆ ಪಡೆದ ಮದುವೆಗೆ ತೆರಳಿ ಹೊಟ್ಟೆ ತುಂಬಾ ಊಟ ಮಾಡಿ , ಅವನೊಂದಿಗೆ ಎರಡು ಪೊಟೊಗಳಿಗೆ ಫೊಸ್ ಕೊಟ್ಟು , ಮನಗೆ ಬಂದ ಮದುವೆ ಸೂಪರ್ ಅನ್ನೊರು ಎಲ್ಲಿಯವರೆಗೆ ಅಲ್ಲಿಯ ವರೆಗೆ ವರದಕ್ಷಿಣೆ ನಿರ್ಮೂಲನೆ ಅಸಾಧ್ಯ
ನಿಝಾಮುದ್ದೀನ್
ಉಪ್ಪಿನಂಗಡಿ , ತಬೂಕ್

Comments
Post a Comment