ಫಲ ಇಲ್ಲದ ಪ್ರತಿಭಟನೆ... ಜನ ಮರುಳೋ.......?
ಫಲ ಇಲ್ಲದ ಪ್ರತಿಭಟನೆ...
ಜನ ಮರುಳೋ.......?
ಪ್ರತಿಭಟನೆ ಅಂದಾಕ್ಷಣ ತಮಗಾದ ಅನ್ಯಾಯವನ್ನು ವಿರೋಧಿಸಿ ನ್ಯಾಯ ದೊರಕಿಸಿ ಕೊಡುಲು ಒಟ್ಟು ಸೇರುವ ಜನ ಸಮೂಹವನ್ನು ಪ್ರಿಭಟನೆ ಎನ್ನುತಿದ್ದರು.
ಕೆಲವೋಂದು ಪ್ರತಿಭಟನೆಗಳು ವಿಕೋಪಕ್ಕೆ ತಿರುಗಿ ಮೂರು ದಿನ ಕಳೆದರೂ ಪ್ರತಿಭಟನೆಯ ಕಾವು ಕಡಿಮೆಯಾಗಿರುದಿಲ್ಲ.
ಕೆಲವೊಂದು ಯೋಜನೆಗಳನ್ನು ಸರ್ಕಾರ ಸ್ವಇಚ್ಚೆಯಿಂದ ನಡೆಸುದು, ಆ ಪ್ರದೇಶದ ಜನರು ಒಗ್ಗೂಡಿ ಹೋರಾಡುದು ಸರ್ವೆ ಸಾಮಾನ್ಯ.
ಕೆಲವು ಪ್ರತಿಭಟನೆಗಳು ಇನ್ನೊಂದು ಕೋಮಿನ ಮೇಲೆ ಅಪವಾದ ಹಾಕಿ ಪ್ರತಿಭಟನೆ ಮಾಡಿ ಜನರ ಸಿಳ್ಳೆ ಪಡೆಯಲಷ್ಟೇ ಯಸಶ್ವಿಯಾಗುದೇ ಹೊರತು ಬೇರೇನು ಪ್ರಯೋಜನವಿರೋದಿಲ್ಲ.
ಇನ್ನು ಎಷ್ಟೇ ಹೆದ್ದಾರಿ ಬಂದ್ ಅಥವಾ ರಾಜ್ಯ ಬಂದ್ ಅಥವಾ ಭಾರತ್ ಬಂದ್ ನಡೆಸಿದರೂ ನಮ್ಮ ಗುರಿ, ಪ್ರತಿಭಟನೆಯ ರೀತಿ, ಅದು ಸಾದ್ಯವೇ ಅನ್ನುವ ನಮ್ಮ ಕಾರ್ಯವೈಕರಿಯಿಂದ ತೀರ್ಮಾನಗೊಳ್ಳಬೇಕೇ ಹೊರತು, ನೂರಾರು ಮಂದಿ ಒಂದೆಡೆ ಸೇರಿದಾಗ ಯಾರು ನ್ಯಾಯಕೊಡಲು ಮುಂದೆ ಬರೋದಿಲ್ಲ.
ಪ್ರತಿಭಟನೆಯ ಹೆಸರಿನಲ್ಲಿ ಬೀದಿಗಿಳಿದು ಹೋರಾಟನಡೆಸಿ ಸಾರ್ವಜನಿಕರ ಆಸ್ತಿ ಪಾಸ್ತಿ ಸೊತ್ತು ನಷ್ಟಗೊಳಿಸಿ ಒಂದು ರೀತಿಯ ಸುಖಪಡೆಯುವನೇ ಜೊತೆಗೆ, ತಮ್ಮ ಸಂಘಟನೆಯ ಭಯಾನಕತೆಯನ್ನು ತೆರೆದಿಡುವನೇ ಹೊರತು, ಯಾವುದೇ ರೋಷದಿಂದಲ್ಲ.
ತನ್ನ ವಿರೋದಿ ಸರ್ಕಾರ ದಿನ ಬಳಕೆ ವಸ್ತುಗಳಿಗೆ ಬೆಲೆಏರಿಕೆ ಮಾಡಿದಾಗ ಬೀದಿಗಿಳಿದು ಹೋರಾಡುವ ಜನರು, ತನ್ನ ಬೆಂಬಲದ ಸರ್ಕಾರ ಬೆಲೆಏರಿಕೆ ನಡೆಸಿದಾಗ ವಾದಮಾಡುತ್ತಾ ಕಾರಣ ಹುಡುಕುವವರೆಲ್ಲಾ, ಸ್ವಯಂ ಪ್ರಚಾರಕ್ಕಾಗಿಯೇ ಬಿದಿಗಳಿಯುತ್ತಾರೆಯೇ ಹೊರತು ನ್ಯಾಯ ಪಡೆಯಲಲ್ಲ ಎಂದು ಸಾರ್ವಜನಿಕ ಅರಿಯದಾಗಿದೆ.
ಜನ ಜಂಗುಳಿಯಿಂದ ಕೂಡಿದ ಪ್ರತಿಭಟನೆಯ ಆಕಾಂಕ್ಷಿಯೊಬ್ಬ ತಮ್ಮ ಪ್ರತಿಭಟನೆಯ ಜನ ಸೇರಿಸಲು ಕಾತೊರೆದು, ಜನರಿಂದ ಪ್ರಸಂಶೆಯನ್ನು ಪಡೆಯಲು ತುದಿಗಾಳಲ್ಲಿ ನಿಂತಿರುವಾಗ, ಇಂತವರಿಂದ ಸಾರ್ವಜನಿಕರು ಎಷ್ಟರ ಮಟ್ಟಿನ ನ್ಯಾಯ ಪ್ರತೀಕ್ಷಿಸಬಹುದು.
ಒಟ್ಟಿನಲ್ಲಿ ಜನ ಮರಳೋ ಜಾತ್ರೆ ಮರುಳೋ ಅನ್ನುವ ಹಾಗೆ, ನಾಲ್ಕು ಧಿಕ್ಕಾರ ಹಾಕಿ, ಜೊತೆಗೆ ಜೈಕಾರನೂ ಹಾಕಿ ಬಂದ ದಾರಿಯಲ್ಲೇ ಮತ್ತೆ ಮನಕಡೆ ತೆರಳುವನು.
ಪ್ರತಿಭಟನೆ ಫಲವೇನಾಯಿತು....?
ಪ್ರತಿಭಟನೆಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ...?
ಎನ್ನುವ ಲೆಕ್ಕಾಚಾರದಲ್ಲೇ ಕಾಲ ಕಳೆಯುವನೇ ಹೊರತು......
ಪ್ರತಿಭಟನೆಯ ರೀತೆ, ನೀತೀ ಅರಿಯಲು ವಿಫಲವಾಗಿದ್ದಾನೆ.
- ನಿಝಾಮುದ್ದೀನ್, ಉಪ್ಪಿನಂಗಡಿ, ತಬೂಕ್

Comments
Post a Comment