ನಾನೆಂದು ಹೆಮ್ಮೆ ಪಟ್ಟೆ
ನಾನೆಂಬ ಹೆಮ್ಮೆ ಪಟ್ಟೆ
ಆ ದಿನವ ಮರೆತು ಬಿಟ್ಟೆನಾ...
ಮೂರು ದಿನದ ಖುಷಿಗಾಗಿ
ನೂರು ದಿನದ ಪಾಪವ ಮಾಡಿದೆ...
ಸಖಿಯ ನೆನಪಿಗೆ ಬಂದು
ಸುಖವ ಹುಡುಕಿ ಹೊದೆನಾ..
ಮಣ್ಣಿನಲ್ಲಿ ಹುಟ್ಟಿದೆ ನಾನು
ಮಣ್ಣಾಗುದು ಮರೆತು ಹೊಯಿತೇ...
ಪರರಿಗೆ ಕೊಡುವ ಕೈಗಳು
ಪರರ ಕಿತ್ತು ತಿಂದಿತೇ....
ಸಾವ ಮೆಟ್ಟಿ ನಿಂತೊಡ
ದೆವರಿಲ್ಲ ಎಂದು ನಂಬಿದೆನಾ..
ಹಣ ಮಾಡುವ ಬರದಲ್ಲಿ
ಹೆಣವಾಗಿ ಉರುಳಿ ಹೋದೆನಾ..
ಮರಗಳ ಮೇಲೆ ಕುಳಿತ
ವಾಮನ ಬುದ್ದಿ ಇಲ್ಲ ದಾಯಿತೇ..
ಎತ್ತರದಿ ಎದ್ದು ನಿಂತ
ಪರ್ವತವ ಕರಗಳು ಹೂರಟನು..
ತಂಗಾಳಿಯು ಬಿಸಿದ ಕಡೆಗೆ
ಬೆಂಕಿ ಚೆಲ್ಲಿ ಖುಷಿ ಪಡುವೆನು..
ಹಣವ ಮಾಡುವ ಭರದಲ್ಲಿ
ಹಿರಿಮೆಯನು ಕಳೆತು ಕೊಂಡರೆ..
ವರವ ಕೊಡುವ ದೇವರಿಗೆ
ಲಂಚ ಕೊಟ್ಟು ನೋಡಿದೆ....
ಇಲಿಗಳ ಮದ್ಯೆ ನಾನೊಬ್ಬ
ಹುಲಿಯಾಗಲು ಕನಸ ಕಂಡೆ...
📝
ಮಹಮ್ಮದ್ ನಿಝಾಮುದ್ದೀನ್
ತಬೂಕ್.ಉಪ್ಪಿನಂಗಡಿ
ಆ ದಿನವ ಮರೆತು ಬಿಟ್ಟೆನಾ...
ಮೂರು ದಿನದ ಖುಷಿಗಾಗಿ
ನೂರು ದಿನದ ಪಾಪವ ಮಾಡಿದೆ...
ಸಖಿಯ ನೆನಪಿಗೆ ಬಂದು
ಸುಖವ ಹುಡುಕಿ ಹೊದೆನಾ..
ಮಣ್ಣಿನಲ್ಲಿ ಹುಟ್ಟಿದೆ ನಾನು
ಮಣ್ಣಾಗುದು ಮರೆತು ಹೊಯಿತೇ...
ಪರರಿಗೆ ಕೊಡುವ ಕೈಗಳು
ಪರರ ಕಿತ್ತು ತಿಂದಿತೇ....
ಸಾವ ಮೆಟ್ಟಿ ನಿಂತೊಡ
ದೆವರಿಲ್ಲ ಎಂದು ನಂಬಿದೆನಾ..
ಹಣ ಮಾಡುವ ಬರದಲ್ಲಿ
ಹೆಣವಾಗಿ ಉರುಳಿ ಹೋದೆನಾ..
ಮರಗಳ ಮೇಲೆ ಕುಳಿತ
ವಾಮನ ಬುದ್ದಿ ಇಲ್ಲ ದಾಯಿತೇ..
ಎತ್ತರದಿ ಎದ್ದು ನಿಂತ
ಪರ್ವತವ ಕರಗಳು ಹೂರಟನು..
ತಂಗಾಳಿಯು ಬಿಸಿದ ಕಡೆಗೆ
ಬೆಂಕಿ ಚೆಲ್ಲಿ ಖುಷಿ ಪಡುವೆನು..
ಹಣವ ಮಾಡುವ ಭರದಲ್ಲಿ
ಹಿರಿಮೆಯನು ಕಳೆತು ಕೊಂಡರೆ..
ವರವ ಕೊಡುವ ದೇವರಿಗೆ
ಲಂಚ ಕೊಟ್ಟು ನೋಡಿದೆ....
ಇಲಿಗಳ ಮದ್ಯೆ ನಾನೊಬ್ಬ
ಹುಲಿಯಾಗಲು ಕನಸ ಕಂಡೆ...
📝
ಮಹಮ್ಮದ್ ನಿಝಾಮುದ್ದೀನ್
ತಬೂಕ್.ಉಪ್ಪಿನಂಗಡಿ
Comments
Post a Comment