# ಶಿವಮೊಗ್ಗ ..&.. ಶಿವಮೊಗ್ಗ #
ನಮಗಿಲ್ಲ ಸ್ವಾತಂತ್ರ್ಯ
ಅದು ಬಹು ಸಂಖ್ಯಾತರ
ಜಬರ್ದಸ್ ಹಕ್ಕು..:
ಕೇಳಬೇಡ ನೀ ಸ್ವಾತಂತ್ರ್ಯ
ಕೇಳಿದರೆ ನಿನಗೆ ಬೀಳುತ್ತೆ
ಬ್ವಾಲ್ರಸ್ ಕಲ್ಲು...:
ಕೇಸರಿ ದ್ವಜ ಹಿಡಿದು
ಹೊಗು ನೀನು ಅದು
ದೇಶಪ್ರೇಮವು...:
ತ್ರೀವರ್ಣ ದ್ವಜ ಹಿಡಿದು
ಹೊಗು ನಿನು ಅದು
ಕೋಮು ವಾದವು...:
ಮಸೀದಿಯ ಕಡೆಯಿಂದ
ಕಲ್ಲು ಬಿದ್ದರೆ ಮಸೀದಿಗೆ ನುಗ್ಗಿ
ಸರ್ವ ನಾಶಮಾಡು..:
ದೇವಸ್ಥಾನದ ಕಡೆಯಿಂದ
ಕಲ್ಲು ಬಿದ್ದರೆ ಸುಮ್ಮನೆ ನಿಂತು
ಅಪಹಸ್ಯ ಮಾಡು...:
ಮೀಡಿಯಾದಲ್ಲಿ ಬಂತು
ಕೊಮುವಾದಿಗಳಿಂದ
ಕಲ್ಲೆಸತವೆಂದು....:
ತಿಲಿದಿಲ್ಲ ಯಾರಿಗೂ
ಇದು ಸಂಘಪರಿವಾರದ
ಷಡ್ಯಂತ್ರವೆಂದು....:
ಹಾಕಿದರು ಅಪವಾದ
ಜೈ ಕಾರ ಹಾಕಿದರು
ಪಾಕಿಸ್ತಾನಕ್ಕೆ ಎಂದು...:
ಪ್ರಮಾಣ ಮಾಡಿ
ಹೇಳಿರಿ ನೀವು
ನಾವು ಕೇಳಿದ್ದು ಸತ್ಯ ಎಂದು...:
ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್
ನಮಗಿಲ್ಲ ಸ್ವಾತಂತ್ರ್ಯ
ಅದು ಬಹು ಸಂಖ್ಯಾತರ
ಜಬರ್ದಸ್ ಹಕ್ಕು..:
ಕೇಳಬೇಡ ನೀ ಸ್ವಾತಂತ್ರ್ಯ
ಕೇಳಿದರೆ ನಿನಗೆ ಬೀಳುತ್ತೆ
ಬ್ವಾಲ್ರಸ್ ಕಲ್ಲು...:
ಕೇಸರಿ ದ್ವಜ ಹಿಡಿದು
ಹೊಗು ನೀನು ಅದು
ದೇಶಪ್ರೇಮವು...:
ತ್ರೀವರ್ಣ ದ್ವಜ ಹಿಡಿದು
ಹೊಗು ನಿನು ಅದು
ಕೋಮು ವಾದವು...:
ಮಸೀದಿಯ ಕಡೆಯಿಂದ
ಕಲ್ಲು ಬಿದ್ದರೆ ಮಸೀದಿಗೆ ನುಗ್ಗಿ
ಸರ್ವ ನಾಶಮಾಡು..:
ದೇವಸ್ಥಾನದ ಕಡೆಯಿಂದ
ಕಲ್ಲು ಬಿದ್ದರೆ ಸುಮ್ಮನೆ ನಿಂತು
ಅಪಹಸ್ಯ ಮಾಡು...:
ಮೀಡಿಯಾದಲ್ಲಿ ಬಂತು
ಕೊಮುವಾದಿಗಳಿಂದ
ಕಲ್ಲೆಸತವೆಂದು....:
ತಿಲಿದಿಲ್ಲ ಯಾರಿಗೂ
ಇದು ಸಂಘಪರಿವಾರದ
ಷಡ್ಯಂತ್ರವೆಂದು....:
ಹಾಕಿದರು ಅಪವಾದ
ಜೈ ಕಾರ ಹಾಕಿದರು
ಪಾಕಿಸ್ತಾನಕ್ಕೆ ಎಂದು...:
ಪ್ರಮಾಣ ಮಾಡಿ
ಹೇಳಿರಿ ನೀವು
ನಾವು ಕೇಳಿದ್ದು ಸತ್ಯ ಎಂದು...:
ನಿಝಾಮುದ್ದೀನ್
ಉಪ್ಪಿನಂಗಡಿ,ತಬೂಕ್
Comments
Post a Comment