ಭಾಗ 16
#ಧೀರ_ಮಹಿಳೆಯೊಬ್ಬರ_ರೋಚಕ_ಕಥೆ..
ಅವರೇ... #ಸುರಾಖರ_ಮಗಳು : #ಭಾಗ - 16
*(ಬಹರ್ ಹರಮ್ ಒಂದು ಸಣ್ಣ ಕೋಟೆಯಾಗಿತ್ತು. ಕೋಟೆಯ ಸುತ್ತಲೂ ಸ್ವಲ್ಪ ಎತ್ತರವಾಗಿ ಕಟ್ಟಲಾದ ತಡೆಗೋಡೆಯಿಂದ ಆವೃತವಾಗಿತ್ತು. ಕೋಟೆಯ ಒಳ ಭಾಖದಲ್ಲಿ ಹೂ ತೋಟವೂ ಇತ್ತು)*
ಈ ನಾಲ್ಕೂ ಜನರೂ ತಡೆಗೋಡೆಯನ್ನು ಹಾರಿ ಬಹರ್ ಹರಮಿನ ಓಳಗೆ ನುಗ್ಗಿದರು. ಆ ಕೋಟೆಯ ಒಳಗೆ ಎಲ್ಲಾ ಹುಡುಕಿದರೂ ಇವರಿಗೆ ಆಶಿಮಾ ಹಾಗೂ ತಹ್ಮಿನಾರನ್ನು ಕಂಡು ಹಿಡಿಯಲು ಆಗಿರಲಿಲ್ಲ.
ಸ್ವಲ್ಪ ಸಮಯದ ನಂತರ, ಅಲ್ಲಿ ಇದ್ದ ಒಂದು ಗಿಡದ ಹಿಂಬದಿಯಲ್ಲಿ ಏನೋ ಪಿಸುಗುಟ್ಟುವ ಶಬ್ದ ಕೇಳಿತು. ಶಬ್ದ ಆಲಿಸಿ ಅತ್ತ ತೆರಳಿದಾಗ
*"ತಹ್ಮಿನಾ ಆಶಿಮಾರಲ್ಲಿ ನನನ್ನು ನೀನು ವಿವಾಹವಾಗಬೇಕು, ಎಂದು ನಿರ್ಭಂದ ಹೇರುತ್ತಿದ್ದಳು."*
(ಅರಬೀ ವಸ್ತ್ರ ದರಿಸಿರುದರಿಂದ ಆಶಿಮಾರು ಸ್ತ್ರೀ ಎಂಬ ವಿವರ ತಹ್ಮಿನಾಳಿಗೆ ತಿಳಿದಿರಲಿಲ್ಲ.)
ತಹ್ಮಿನಾರ ಮಾತಿಗೆ ಒಪ್ಪಿಕೊಳ್ಳದ, ತಹ್ಮಿನಾ ಹಾಗೂ ಆಶಿಮಾರಿಗೆ ಚಿಕ್ಕ ಜಗಳ ನಡೆಯಿತು. ಜಗಳ ತಾರಕಕ್ಕೇರಿದಾಗ ಹೊಯಿಕೈ ನಡೆಯಿತು. ಇಬ್ಬರೂ ನೆಲದಲ್ಲಿ ಹೊರಳಾಡಿದರು.
ಆಗ ತಹ್ಮಿನಾಳಿಗೆ ಆಶಿಮಾ ಹೆಣ್ಣು ಎಂಬುವುದು ಮನದಟ್ಟಾಯಿತು.
"ಖಡ್ಗ ಹೊರಟದಲ್ಲಿ ನನ್ನನ್ನು ಸೋಲಿಸಿದಾಗಿನಿಂದ ಇಲ್ಲಿಯವರೆಗೆ ಪ್ರೀತಿಸಿದ್ದ ಈ ವ್ಯಕ್ತಿ ಹೆಣ್ಣು ಎಂಬುವುದು ತೆಳಿದಾಗ ಕೋಪಗೊಂಡ ತಹ್ಮಿನಾ.." ಖಡ್ಗ ಎತ್ತಿ ಆಶಿಮಾರತ್ತ ಬೀಸಲು ಯತ್ನಿಸಿದರು. ಇದನ್ನು ದೂರದಿಂದ ವಿಕ್ಷಿಸಿದ ಈ ನಾಲ್ಕು ಜನರೂ ಗಟ್ಟಿ ಶಬ್ದದಿಂದ
*ನಿಲ್ಲಿಸಿ...... ಎಂದು ಕೂಗಿದರು.*
ತಹ್ಮಿನಾರ ಬಳಿ ಅನಸ್ ಬಿನ್ ಹಿಲಾಲ್ ಬಂದರು.
*(ಅನಸ್ ಬಿನ್ ಹಿಲಾಲ್ ತಹ್ಮಿನಾಳ ಗುರುಗಳಾಗಿದ್ದರು. ಯಶ್ಚುದುರ್ಗ್ ಕೋಟೆಯಲ್ಲಿ, ಇಂಜೀಲ್ ಗ್ರಂಥ ಕಲಿಸುತ್ತಿದ ಅನಸ್ ಬಿನ್ ಹಿಲಾಲ್ ರವರ ಶಿಷ್ಯರಾಗಿದ್ದರು ಈ ತಹ್ಮಿನಾ)*
*ತಹ್ಮಿನಾ :* ಗುರುಗಳೇ ನಿವೇನು ಇಲ್ಲಿ.
*ಅನಸ್ ಬಿನ್ ಹಿಲಾಲ್:* ಓ ತಹ್ಮಿನಾ ನಿನಗೆ ನಾನು ಇಂಜೀಲ್ ಗ್ರಂಥ ಕಲಿಸುತ್ತಿದ್ದಾಗ, ಮದಿನಾದಿಂದ ಅಹ್ಮದ್ ರ (ಮಹಮ್ಮದ್ ಸ.ಅ ರ) ಅನುಯಾಯಿಗಳು ಬರುವರೆಂದು ಹೇಳಿದ್ದೆ ಅಲ್ಲವೇ.. ಅವರಾಗಿದ್ದಾರೆ ಇವರು.
ನಾನು ಸತ್ಯದ ದಾರಿಯಲ್ಲಿ ಸಂಚರಿಸಲು ಇಚ್ಟಿಸುವವನು. ಆದ್ದರಿಂದ ನಾನು ಇವರ ಧರ್ಮವನ್ನು ಸ್ವೀಕರಿಸಿದ್ದೇನೆ ಎಂದರು.
*ತಹ್ಮಿನಾ :* ಹಾಗದಲ್ಲಿ ನೀವು ನನಗೆ ಸತ್ಯವನ್ನೇ ಹೇಳಿ ಕೊಟ್ಟಿರುವಿರಿ. ನೀವು ಹೇಳಿದ ಮಾತಿನ ಅನುಸಾರವಾಗಿ ನಾನು ಈ ಧರ್ಮವನ್ನು ಸ್ವೀಕರಿಸುತ್ತೇನೆ ಎಂದ ಹೇಳಿದರು.
ತಕ್ಷಣ ಅಲ್ಲಿ ಇದ್ದ ಆ ಐದು ಜನರ ಸಮ್ಮುಕದಲ್ಲೇ ಶಆ - ದತ್ ಕಲಿಮ ಹೇಳಿ ಇಸ್ಲಾಂ ಧರ್ಮ ಸ್ವೀಕರಿಸಿದರು.
**********
ತಂದೆಯ ವಿರುದ್ದ ಮಗಳು ಹೋರಾಟಕ್ಕೆ ಸಿದ್ದವಾದಳು.
ನಮಗೆ ತಕ್ಷಣ ಖಾದ್ಸಿಯ್ಯಾಗೆ (ಯುದ್ದ ನಡೆಯುವ ಸ್ಥಳಕ್ಕೆ) ತೆರಳಬೇಕು.
ಯಾಕೆಂದರೆ, ಮರ್ದಾನ್ ಶೈ ರವರ ನೇತೃತ್ವದಲ್ಲಿ ಆನೆಗಳನ್ನು ಯುದ್ದ ಭೂಮಿಗೆ ಕಳುಹಿಸುದುರ ಬಗ್ಗೆ ನನ್ನ ತಂದೆ "ಯಶ್ಚುದುರ್ಗ್" ಚರ್ಚೆ ನಡೆಸುತ್ತಿದ್ದರು. ಇದು ಸಂಭವಿಸಿದಲ್ಲಿ, ಆನೆಗಳನ್ನು ಕಂಡು ನಮ್ಮ ಸೈನ್ಯದಲ್ಲಿರುವ ಕುದುರೆಗಳು ಭಯಭೀತರಾಗುತ್ತವೆ. ಆದ್ದರಿಂದ ಇದಕ್ಕೊಂದು ಉಪಾಯ ಕಂಡು ಹಿಡಿಯಬೇಕು.
ಹೀಗೆ ಇವರೆಲ್ಲರೂ ಖಾದ್ಸೀಯ್ಯ ರಣಾಂಗಣಕ್ಕೆ ತಲುಪಿದರು. ತಹ್ಮಿನಾ ನೇರವಾಗಿ ಸಹದ್ ರ.ಅ ರವರ ನೇತೃತ್ವದ ಸೈನ್ಯದ ಕಡೆಗೆ ತೆರಳಿದರು...
ಎದುರಾಳಿಯ ತಂಡದ ಸೈನಿಕರೆಲ್ಲರೂ ಆಶ್ಚರ್ಯಗೊಂಡು ತಹ್ಮಿನಾರನ್ನು ಮತ್ತೆ ಮತ್ತೆ ಕರೆದರು...
ಆದರೆ....
ಮುಂದೇನಾಯಿತು....
( *ಮುಂದುವರಿಯುವುದು...*)
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
ಕಳೆದ ಭಾಗಗಳನ್ನು ಓದಲು ಈ ಕೆಳಗಿನ ಲಿಂಕ್ ತೆರೆಯಿರಿ...
http://nizamuddintabukuppinangady.blogspot.com/?m=1

Comments
Post a Comment