ಎಚ್ಚೆತ್ತುಕೊಳ್ಳೊಣ ನಮ್ಮನ್ನು ದಮನಿಸುವ ಮೊದಲು.....

ಏನೆಲ್ಲಾ ಶಡ್ಯಂತ್ರಗಳು, ಏನೆಲ್ಲಾ ಆರೋಪಗಳು ಜೊತೆಗೆ ಒಂದಿಷ್ಟು ಒತ್ತಾಯಪೂರ್ವ ಯೋಜನೆಗಳು... ಒಟ್ಟಾರೆಯಾಗಿ ಮುಸಲ್ಮಾನರ ಅದಪತನವನ್ನು ತುದಿಗಳಲ್ಲಿ ನಿಂತು ಕಾಯುತ್ತಿರುವ ಕೆಲ ಹಿಂಧುತ್ವವಾದಿಗಳೆದುರು ಇನ್ನೂ ನಾವು ಎಚ್ಚರಗೊಳ್ಳದಿದ್ದರೆ ನಮ್ಮನ್ನು ಮಟ್ಟಹಾಕಳು ನಾವೇ ಧಾರಿಮಾಡಿಕೊಟ್ಟಂಗಾದಿತು.....
ದೇಶದಲ್ಲಿ ಇಷ್ಟೆಲ್ಲಾ ಮಾದ್ಯಮಗಳಲ್ಲಿ ಹಿಂದುತ್ವವಾದಿಗಳ ಬಣ್ಣ ಬಯಲಾಗುತ್ತಿದ್ದರೂ, ಕೇವಲ ಸಾಮಾಜಿಕತಾಣಗಳ ಮೂಲಕ ಬೊಬ್ಬೆಹೊಡೆಯುವ ನಾವು, ನಿಜವಾಗಿ ಅವರ ಹಣೆಬರಹವನ್ನು ಬಿಚ್ಚಿಡಬೇಕಾದದ್ದು, ಮನೆಯಲ್ಲಿ ಮೂಲ ಸೌಕರ್ಯದ ಕೊರತೆ ಇರುವ ಬಡ ಹಿಂದೂ ಕುಟುಂಬಗಳ ಮನೆ ಮತ್ತು ಮನದಲ್ಲಿ.
ಹೌದು ಯಾಕೆಂದರೆ..., ಒಂದುರೀತಿಯಾಗಿ ಗಲಭೆಗಳಿಗೆ, ದೇಶ ಭಕ್ತಿ ಎಂದು ಸುಳ್ಳು ಇತಿಹಾಸ ಸೃಷ್ಟಿಸಿ ಅವರ ಮನ ಪರಿವರ್ತನೆಗೊಳಿಸಿ ಅಮಾಯಕರಲ್ಲಿ ಮುಸ್ಲಿಮರು ನಮ್ಮ ಅಜೇಯ ಶತ್ರುಗಳು ಎಂದು ಬಿಂಬಿಸಿ ಕೋಮುಗಲಭೆಗೆ ಪ್ರಚೋದಿಸುತ್ತಿದ್ದಾರೆ.
ಉತ್ತರ ಭಾರತದ ಕೆಲ ಪ್ರದೇಶಗಳಲ್ಲಿ ಗಲಭೆಗಳಿಗೆ ಇದೇ ಕಾರಣ. ಅಲ್ಲಿ ದೂರದರ್ಶನವಿಲ್ಲ ಬದಲಾಗಿ ಆರೆಸ್ಸೆಸ್ ಶಾಖೆಗಳಿವೆ. ಇದುವೇ ದೊಡ್ಡ ವಿಪರ್ಯಾಸ. ಹಿಂದುತ್ವ ವಾದಿಗಳ ನಾಲ್ಕು ಮಸಾಲೆಭರಿತ ಮಾತುಗಳಿಗೆ ಮರುಳಾಗುವವರಲ್ಲಿ ಅರಿವು ಮೂಡಿಸುವವರಾರು.....?
ಇಷ್ಟೆಲ್ಲಾ ದೇಶದ್ರೋಹಿ ಕೆಲಸಗಳು ಮಾಧ್ಯಮದಲ್ಲಿ ಪ್ರಕಟಗೊಳ್ಳುತಿದ್ದರೂ... ಎದೆ ತಟ್ಟಿ ಹೇಳುತ್ತಿದ್ದಾರೆ,
ನಾವು ದೇಶ ಪ್ರೇಮಿಗಳೆಂದು ,
ನಾಚಿಕೆಯಾಗಬೇಕು ನಿಮಗೆ... ನಿಮ್ಮನ್ನು ನಿಮ್ಮವರೇ ಅಂಗೀಗರಿಸದಿರುವಾಗ , ನಾವೇಕೆ ನಿಮ್ಮ ಗುಲಾಮರಾಗಬೇಕು.....?
ಮುಸ್ಲಿಮರಲ್ಲಿ ಇತ್ತೀಚೆಗೆ ಧೈರ್ಯ ತುಂಬಿಸಿ , ಹದ್ದುಗಣ್ಣಿನೊಂದಿಗೆ 24×7 ಕಾಯುತ್ತಿರುವ ಶತ್ರುಗಳ ಸಿಂಹ ಸ್ವಪ್ನವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೊಂದು ನನ್ನ ಸಲಾಂ....
ಯಾಕೆಂದರೆ....!!
ಎಲ್ಲಿ ದೌರ್ಜನ್ಯ, ಅಲ್ಲಿ ಬೀದಿಗಿಳಿಯಲು.....PFI
ಎಲ್ಲಿ ವಂಚನೆ, ಅಲ್ಲಿ ಮಾತೆತ್ತುವವರು.....PFI
ಎಲ್ಲಿ ಕೋಮುಗಲಭೆ,
ಅಲ್ಲಿ ಪರಿಹಾರಕ್ಕೆ....PFI
ಎಲ್ಲಿ ದುಷ್ಟ ಶಕ್ತಿಗಳ ಆಕ್ರಮಣ,
ಅಲ್ಲಿ ಎದುರಿಸಲು....PFI
ಎಲ್ಲಿ ಮುಸಲ್ಮಾನರಿಗೆ ಅನ್ಯಾಯ,
ಅಲ್ಲಿ ನ್ಯಾಯಕ್ಕಾಗಿ....PFI
ಅಲ್ಲಾಹುವೇ ಈ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮರಣವನ್ನು ಕೈಯಲ್ಲಿ ಹಿಡಿದು ಬದುಕುವ ಅದೆಷ್ಟೋ ಮುಸ್ಲಿಮರ ರಕ್ಷಣೆಗೆಂದು, ತನ್ನ ಜೀವನವನ್ನು ಮುಡಿಪಾಗಿಟ್ಟ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಧೀರ ಯೋದರಿಗೆ ನೀನು ಆಯುರಾರೋಗ್ಯ ಮತ್ತು ಧೀರ್ಗಾಯುಷ್ಯ ಕರುಣಿಸು ಯಾ ರಬ್ಬೇ........
......ಆಮೀನ್.....
-ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್
http://nizamuddintabukuppinangady.blogspot.com/?m=1

Comments
Post a Comment