🎋👮🏻 ಅವರೇ ನಿಜವಾದ ಸಿಪಾಯಿಗಳು 👮🏻🎋
🎋👮🏻 ಅವರೇ ನಿಜವಾದ ಸಿಪಾಯಿಗಳು 👮🏻🎋
ಅವರಿಗೂ ಇದೆ ಕುಟುಂಭ, ಮನೆ, ಮಕ್ಕಳು.
ಸಂಸಾರದೊಂದೊಂದಿಗೆ ನೂರಾರು ವರ್ಷ ಸುಖವಾದ ಜೀವನ ನಡೆಸಬೇಕೆಂಬ ಹಂಬಲವಿದೆ. ಅಲ್ಪ ಪುಡಿಗಾಸು ಮಾಡಿ ಊರಲ್ಲೊಂದು ಸಣ್ಣ ಅಂಗಡಿ ಮಾಡಿ ಹೆಂಡತಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸಬೇಕೆಂಬ ಹಂಬಲವಿದೆ.
ಆದರೆ.... ಆದರೆ....
ಸಮಾಜದಲ್ಲಾಗುವ ಅನ್ಯಾಯ, ದೌರ್ಜನ್ಯ, ಕೋಮುವಾದ ಇದನೆಲ್ಲ ಮನಗಂಡು ಸುಮ್ಮನಾದರೆ ಅದೆಷ್ಟು ಬಡ ಕುಟುಂಬಗಳು ಬೀದಿಪಾಲಾಗುದು ಖಂಡಿತ, ಎಂದು ಮನಗಂಡವ ಸುಮ್ಮನಿರಲು ಸಾದ್ಯವೇ.....?
ಅನ್ಯಾಯದ ವಿರುದ್ಧ ಹೋರಾಡಲು ಸಜ್ಜಾಗಿ ನಿಂತ ಸಿಪಾಯಿಗಳವರು.
ಅವರೇ ಪಿ.ಎಫ್.ಐ (p.f.i)
ಸುಮ್ಮನಿರುವವರನ್ನು ಆಡುಭಾಷೆಯಲ್ಲಿ ನಪುಂಸಕ ಎಂದು ಕರೆದರೆ ತಪ್ಪಾಗಲಾರದು....
ಈ ಭಾರತ ದೇಶದಲ್ಲಿ ಅನ್ಯಾಯದ ವಿರುದ್ದ ಧ್ವನಿಯೆತ್ತಿದರೆ ಅವನ ಅವನತಿ ಖಂಡಿತಾ. ಬಹುಶಃ ಇಂತಹಾ ಮನಸ್ಥಿತಿ ಇರುವ ವಿಶ್ವದ ಅತ್ಯಂತ ಭಯಾನಕ ಎರಡು ದೇಶಗಳೆಂದರೆ ಒಂದು ಭಾರತ ಮತ್ತೊಂದು ಇಸ್ರೇಲ್ ಎಂದರೆ ತಪ್ಪಾಗಲಾರದು.
ಭಾರತ ವಿಶ್ವಕ್ಕೆ ಮಾದರಿ ದೇಶ....
ಆದರೆ.., ಈ ದೇಶದಲ್ಲಿರುವ ಸ್ವಯಂಘೋಷಿತ ದೇಶ ಭಕ್ತರು ಮಾಡುತ್ತಿರುವ ಅನ್ಯಾಯ, ಹೀನಾಯ ಕೃತ್ಯ, ಭಾರತ ದೇಶವನ್ನು ಇತರ ದೇಶಗಳೆದುರು ತಲೆತಗ್ಗಿಸುವಂತೆ ಮಾಡಿದೆ.
ಅಮಾಯಕರ ಕೊಲೆ, ಬಂಧನ, ಆಕ್ರಮಣವನ್ನು ಮನಗಂಡು ಕೈ ಕಟ್ಟಿ ಕುಳಿತರೆ ಅಲ್ಲಾಹನು ಕಡಾ ಖಂಡಿತ ಅವನ ಪರಲೋಕದಲ್ಲಿ ಪ್ರಶ್ನಿಸುದರಲ್ಲಿ ಸಂಶಯವಿಲ್ಲ.
ಅನ್ಯಾಯವನ್ನು ನಮ್ಮ ಖಲೀಫ ಉಮರ್ (ರ.ಅ) ಹೇಗೆ ಮಟ್ಟ ಹಾಕುತಿದ್ದರು ಎಂದು ಅರಿತುಕೊಂಡ ರಾಷ್ಟ್ರ ಪಿತ ಗಾಂಧೀಜಿ ಹೇಳಿದ ಹಾಗೆ, ಇಂದಿನ ಭಾರತದ ಪರಿಸ್ಥಿತಿಗೆ ಉಮರ್ (ರ.ಅ) ಕಾಲದ ಆಡಳಿತ ಭಾರತದಲ್ಲಿ ಅತೀವ ಅಗತ್ಯವಿದೆ.
ಪ್ರಾಣಭಯಕ್ಕೆ ಹೆದರಬೇಡಿ...
ಭೂ ಲೋಕ ನಶ್ವರ...
ಪರಲೋಕ ಶಾಶ್ವತ...
ಭೂಲೋಕದ ಅಲ್ಪ ಜೀವನಕ್ಕಾಗಿ, ಪರಲೋಕದ ಶಾಶ್ವತ ಜೀವನ ನಷ್ಟಗೊಳಿಸದರಿ....
ತಾಕತಿದ್ದರೆ ಅನ್ಯಾಯದ ವಿರುದ್ದ ಘರ್ಜಿಸಿ.....
ಇಲ್ಲಾಂದರೆ ಅನ್ಯಾಯದ ವಿರುದ್ಧ ಸದಾ ಶಬ್ದವೆತ್ತುವ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ (p.f.i) ಮುಂತಾದ ಸಂಘಟನೆಯೊಂದಿಗೆ ಕೈ ಜೋಡಿಸಿ....
-------------------------------------------
ಹಿಂದೂ-ಮುಸ್ಲಿಂ-ಕ್ರೈಸ್ತ ಒಟ್ಟಿಗೆ ಕೂಡಿ ಬಾಳುವ ಸುಭದ್ರ ಭಾರತ ನಿರ್ಮಾಣವಾಗುವವರೆಗೆ ಮಾತೆತ್ತುತ್ತಲೇ ಇರಿ.....
ಇನ್ಶಾ ಅಲ್ಲಾ ವಿಜಯ ಖಂಡಿತಾ ನಮ್ಮದೇ.....
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್
http://nizamuddintabukuppinangady.blogspot.com/?m=1

Comments
Post a Comment