ಹಿಂದುತ್ವವಾದಿಗಳ ನಾಟಕಕ್ಕೆ ಬಲಿಯಾಗುತ್ತಿರುವ ಭಾರತೀಯರು......

     ಇದೇನೋ ವಿಚಿತ್ರವಾಗಿದೆ. ದೂರದ ಅಫ್ಘಾನಿಸ್ಥಾನ, ಪಾಕಿಸ್ತಾನ, ಇಸ್ರೇಲ್, ಸಿರಿಯಾದಂತಹಾ ದೇಶಗಳಲ್ಲಿ ಮನಷ್ಯರನ್ನು ಮಾನವೀತೆ ಇಲ್ಲದೆ ನಡು ಬೀದಿಗಳಲ್ಲಿ ಕೊಲ್ಲುವ ಚಿತ್ರಗಳು ಕಂಡು ಬೆಚ್ಚಿ ಬೀಳುತಿದ್ದ ನಾವಿಂದು ಈ ಒಂದು ದಸ್ಥಿತಿಯನ್ನು ಇದೀಗ ಭಾರತ ದೇಶದಲ್ಲಿ ಕಾಣಲು ಸಾಧ್ಯವಾಗುತ್ತಿದೆ.

         ಹೌದು ಇದಕ್ಕೆಲ್ಲ ಕಾರಣ ಸ್ವಧರ್ಮ, ರಾಮರಾಜ್ಯ, ಕೇಸರೀಕರಣ ಎಂಬಿತ್ಯಾದಿ ಅಜೆಂಡಗಳು. ಕೆಲ ಹಿಂದುತ್ವವಾದಿಗಳ ವಿಕೃತ ಮನಸ್ಸಿನ ಪರಿಯಾಗಿ ಮನುಷ್ಯನನ್ನು ಕೊಲ್ಲಲು ಹಿಂಜರಿಯದ ಮನುಷ್ಯರ ಮಧ್ಯೆ ಉಳಿದವರ ಬಾಳು ಅಲ್ಲೋಲ ಕಲ್ಲೋಲವಾಗುತ್ತಿದೆ.

       ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಹಿಂದುತ್ವವಾದಿಗಳ ಅಜೆಂಡಾಗಳನ್ನು ಸಾರ್ಥಕಗೊಳಿಸುವ ಸಲುವಾಗಿ ವ್ಯವಸ್ಥಿತ ಶಡ್ಯಂತ್ರದಂತೆ, ಲೌ ಜಿಹಾದ್, ಗೊ ಮಾತಾ, ದೇಶ ಭಕ್ತಿ, ಭಯೋತ್ಪಾದನೆ ಮುಂತಾದ ಆರೋಪಗಳನ್ನು  ಮುಸ್ಲಿಮರ ಮೇಲೆ ಹಾಕಿ ದೌರ್ಜನ್ಯವೆಸಗಿ ಸಮಾಜದ ಮುಂದೆ ಅಲ್ಪಸಂಖ್ಯಾತರು ಕೆಟ್ಟವರೆಂದು ಬಿಂಬಿಸುತ್ತಾ ಬಂದಿದೆ.

      ತನ್ನ ವ್ಯವಸ್ಥಿತ ಶಡ್ಯಂತ್ರಗಳು ಒಂದೊಂದೇ ಬಯಲಾಗುತ್ತಿದ್ದರೂ ಅದನ್ನು ಮುಚ್ಚಿಹಾಕಲು ಹರಸಾಹಸ ಪಡುತ್ತಿದ್ದು ತನ್ನದೇ ಚೇಳಾಗಳಾದ, ಕೆಲ ಮಾಧ್ಯಮದವರು ಹಾಗು 60% ಪೋಲೀಸರು ಇದಕ್ಕೆಲ್ಲ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆಯೇ....? ಎನ್ನುವುದು ವಿಪರ್ಯಾಸ.

    ಇಂತಹಾ ಸನ್ನಿವೇಶದಲ್ಲೂ ಈ ರೀತಿಯ ಹಿಂದುತ್ವವಾದಿಗಳ ಮೇಲೆ ಯಾವುದೇ ಕಾನೂನು ಕ್ರಮ ಜರಗಿಸದೇ ಇರುವು, ಇನ್ನಷ್ಟು ದುಷ್ಕೃತ್ಯವೆಸಗಳು ಪ್ರೇರಣೆ ದೊರಕಿದಂತಾಗಿದೆ.

        ಈ ರೀತಿ ಮುಂದುವರಿದರೆ ಮುಂದೊಂದು ದಿನ ಭಾರತ ಮಾನವರಿಗೆ ವಾಸಿಸಲು ಯೋಗ್ಯವಾದ ದೇಶವಲ್ಲ ಎಂದು ಅಮೇರಿಕಾ ಪ್ರಕಟಿಸಿದರೆ ಅಚ್ಚರಿ ಪಡಬೇಕಿಲ್ಲ

- ನಿಝಾಮುದ್ದೀನ್
 ಉಪ್ಪಿನಂಗಡಿ, ತಬೂಕ್
http://nizamuddintabukuppinangady.blogspot.com/?m=1

Comments

Post a Comment

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ