ಅದು ಅದ್ಭುತಗಳ ಗೂಡು " *ಊಹಿಸಲಾಗದ ಸತ್ಯ....!!* ಭಾಗ 9
ಅದೊಂದು ಪ್ರಶಾಂತ ಪ್ರದೇಶವಲ್ಲವೇ..
ತನ್ನವರು, ತಿಳಿದವರು, ಅಹಂಕಾರಿಯೂ ಬಡ ಬಲ್ಲಿಗನೂ ವಾಸಿಸಲಿರುವ ಅಗಾಧ ಸ್ಥಳವಲ್ಲವೇ.. ಖಬರ್.
ನಾವು ಆಗ್ರಹಿಸಿದರೂ... ಆಗ್ರಹಿಸದಿದ್ದರೂ ಖಬರಿನಿಂದ ಹಾಗೂ ಅಲ್ಲಿನ ಶಿಕ್ಷೆಯಿಂದ ನಮಗೆ ರಕ್ಷೆ ಇಲ್ಲವೇ ಇಲ್ಲ. ಅನುಭವಿಸುವವರು ನಾವು ಎಲ್ಲವೂ ಅನುಭವಿಸಲೇಬೇಕು. ಇಂದು ಮರಣ ಹೊಂದಿದವನ ದಫನ ಮಾಡಿ ಬಂದವನು ನಾಳೆ ಸ್ವ ಮಲಗಬೇಕಾದ ಜಾಗವೇ ಖಬರ್...
*"ನಾವು ಸ್ವ ಇಚ್ಛೆಯಿಂದ ಇಲ್ಲಿ ಬಂದವರಲ್ಲ..*
*ನಾಳೆ ಸ್ವ ಇಚ್ಛೆಯಿಂದ ತೆರಳುವವರೂ ಅಲ್ಲ.."*
ಎಲ್ಲವೂ ಅಲ್ಲಾಹನ ಇಚ್ಛೆ...
ಖಬರಿನಲ್ಲಿ ಕೆಲವರಿಗೆ ಶಿಕ್ಷೆ ಇನ್ನೂ ಕೆಲವರಿಗೆ ರಕ್ಷೆ...
ಜೀವನವೆಂಬ ಯಾತ್ರೆಯಲ್ಲಿ ತಾನು ಮಾಡಿದ ಕರ್ಮದ ಫಲ ಅವನು ಖಂಡಿತವಾಗಿಯೂ ಅನುಭವಿಸುಲರಿವನು..
ಕೆಲವು ಧರ್ಮದ ಜನರ ನಂಬಿಕೆ,,, ಇದೆಲ್ಲವೂ ಸುಳ್ಳು, ಅದರಲ್ಲೇನು ಮರ್ಮವಿಲ್ಲವೆಂದು.
ಆದರೆ,, ಇತಿಹಾಸದ ಪುರಾವೆಗಳು ಇಸ್ಲಾಂ ಧರ್ಮದಲ್ಲಿ ಬಹಳಷ್ಟಿದೆ. ಅದರ ಕೆಲ ಭಾಗಗಳನ್ನು ನಾ ಕಳೆದ ಸಂಚಿಕೆಯಲ್ಲಿ ತಿಳಿಸಿದ್ದೇನೆ..
ನೋಡಿ ಸಹೋದರರೆ ಇದು ಅಲ್ಲಾಹನು ತಮಗೆ ನೀಡುವ ಖಬರಿನ ಶಿಕ್ಷೆಯಾಗಿದೆ. ಈ ರೀತಿಯ ಲೈವ್ ಶಿಕ್ಷೆಗಳನ್ನು ಹಲವು ಸ್ವಹಾಬಿಗಳು, ಪಂಡಿತರು.. ಕಣ್ಣಾರೆ ಕಂಡಿದ್ದಾರೆ.
ಆಧುನಿಕ ಈ ಕಾಲಗಟ್ಟದಲ್ಲೂ ಕೂಡ, ಹಲವು ಸ್ಮಶಾನ ಭೂಮಿಯಲ್ಲಿ ಖಬರ್ ಅಗೆಯುವಾಗ ವಿಚಿತ್ರ ಅನುಭವಗಳು ಎದುರಾದದ್ದು, ಸಾಮಾಜಿಕ ತಾಣಗಳಿಂದ ಅರಿತಿದ್ದೇವೆ.
ಕೆಲ ಖಬರ್ ಅಗೆಯುವಾಗ ಹಾವು ಗೋಚರಿಸುವುದು, ಖಬರ್ ದಫನ ಆದ ಬಳಿಕ ಹಾವು ಗೋಚರಿಸುವುದು, ಮೃತ ಶರೀರ ಖಬರಿನಲ್ಲಿಟ್ಟಾಕ್ಷಣವೆ ವಿರೂಪಗೊಳ್ಳುವುದು, ಮೊಗಚಾಯೆ ಬದಲಾಗುವುದು ಇತ್ಯಾದಿ..
ಆದರೆ ಕೆಲವು ಉತ್ತಮ ವ್ಯಕ್ತಿಗಳ ಖಬರಿನ ಅನುಭವಗಳೂ ವಿಚಿತ್ರವಾಗಿದೆ, ಖಬರಿನ ಅಗಲ ಹೆಚ್ಚಾಗುವುದು, ಸುಗಂಧ ಬೀರುವುದು, ಖಬರ್ ಪ್ರಕಾಶತೆಯಿಂದ ಕೂಡುವುದು ಇತ್ಯಾದಿ...
ನೋಡಿ ಸಹೋದರರೆ, ಉತ್ತಮನಿಗೆ ಉತ್ತಮ, ಕೆಟ್ಟವನಿಗೆ ಅವನತಿ ಅದು ಈ ಭೂ ಲೋಕದ ಮಾತ್ರ ನಿಯಮವಲ್ಲ.. ಅದು ಪರಲೋಖದಲ್ಲೂ ಅನ್ವಯವಿದೆ...
ಆದ್ದರಿಂದ ನಾವೆಲ್ಲರೂ ನಮ್ಮ ತಪ್ಪುಗಳನ್ನು ತಿದ್ದಿ ಉತ್ತಮರಾಗಿ ಧರ್ಮ, ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಜೀವಿಸೋಣ..
*ಅಲ್ಲಾಹನು ತೌಫೀಕ್ ನೀಡಿ ಅನುಗ್ರಹಿಸಲಿ.. ಆಮೀನ್*
- *ಮುಗಿಯಿತು.*
(ಕ್ಷಮಿಸಿ, ಬರೆಯಲು ಸಮಯ ಅನಾನುಕೂಲವಾದ್ದರಿಂದ ಇತರ ಭಾಗಗಳನ್ನು ಮೊಟಕುಗೊಳಿಸಿದ್ದೇನೆ.)
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1

Comments
Post a Comment