ಭಾಗ 14
ಧೀರ ಮಹಿಳೆಯೊಬ್ಬರ ರೋಚಕ ಕಥೆ
ಅವರೇ... #ಸುರಾಖರ_ಮಗಳು: #ಭಾಗ - 14
ಒಂದು ಭಾಗದಲ್ಲಿ ನಮಾಝ್; ಇನ್ನೊಂದು ಭಾಗದಲ್ಲಿ ಮದ್ಯ ಸೇವನೆ.
ಅವನಿಗೆ ಅಚ್ಚರಿಯಾಯಿತು. ಸಹದ್ ರ.ಅ ರವರ ನೇತೃತ್ವದ ಸೈನ್ಯವು ಉತ್ತಮವದ ಸೈನ್ಯ ತಂಡವೆಂದು ಮನಸಲ್ಲೇ ಒಪ್ಪಿಕೊಂಡನು.
ಮನಸ್ಸಿನ ಒಪ್ಪಿಗೆಯ ಮೇರೆಗೆ ನಾನು ಇಸ್ಲಾಂ ಧರ್ಮ ಸ್ವೀಕರಿಸುತ್ತೇನೆಂದು ಹೇಳಿದರು. ಆದರೆ ಮೊದಲೇ ಮದ್ಯ ಸೇವಿಸಿದ್ದ ಇವರು, ಮದ್ಯದ ಅಮಲಿನಲ್ಲಿ ಹೇಳಿರ ಬಹುದೆಂದು ಮೊದಲು ಯಾರು ನಂಬಿರಲಿಲ್ಲ. ಮತ್ತೆ ಮತ್ತೆ ನಾನು ಧರ್ಮದ ಮೇಲೆ ವಿಶ್ವಾಸ ಇಟ್ಟವನೆಂದು ಹೇಳಿದ ಕಾರಣ ಶಆ ದತ್ ಕಲಿಮ ಹೇಳಿ ಇಸ್ಲಾಮಿಗೆ ಸ್ವೀಕರಿಸಲಾಯಿತು.
*ಅವರ ಹೆಸರನ್ನು ಮುಸ್ಲಿಂ ಎಂದು ನಾಮಕರಣ ಕೂಡಾ ಮಾಡಲಾಯಿತು*
*********
ತಂಡದೊಳಗಡೆ ಚರ್ಚೆ ನಡೆಯಿತಿತ್ತು. ಹಾಗೆ ಅಲ್ಲಿಗೆ ಯಶ್ಚುದುರ್ಗ ಸೌನ್ಯದ ಇನ್ನೊಂದು ವ್ಯಕ್ತಿ ಬಂದು ಸಹದ್ ರ.ಅ ರವರಲ್ಲಿ ಸಲಾಂ ಹೇಳಿದರು. ಉದ್ದವಾದ ಗಡ್ಡದಾರೀಯಾಗಿದ್ದರು ಅವರು. ಎಲ್ಲರೂ ಕೂತಹಲದಿಂದ ಅವರನ್ನೇ ಗಮನಿಸಿದರು.
ಅವರೇ ಸ್ವತ್ಹ ಪರಿಚಯ ಮಾಡಿಕೊಂಡರು. ನಾನು ಅನಸ್ ಬಿನ್ ಹಿಲಾಲ್. ನಾನೊಬ್ಬ ಕ್ರೈಸ್ತ ಪಂಡಿತನಾಗಿದ್ದೇನೆ. ಯಶ್ಚುದುರ್ಗ್ ಕೋಟೆಯಲ್ಲಿ ಇಂಜೀಲ್ ಗ್ರಂಥ ಅರಿಯುವವ ಹಾಗೂ ಜನರಿಗೆ ಕಲಿಸುವವನು ನಾನು. ನನಗೆ ತಿಳಿದಿದೆ, ಮದೀನಾದಿಂದ ಮಹಮ್ಮದ್ ಸ.ಅ ರವರ ಊರಿನಿಂದ ಒಂದು ಸೈನ್ಯ ಇತ್ತ ಬರಲಿದೆ. ಮಹಮ್ಮದ್ ನೆಬಿ ಖಾತಿಮುನ್ನೆಬೀ ಆಗಿದ್ದಾರೆ .
ಸತ್ಯವನ್ನು ಅರ್ಥಮಾಡಿಕೊಂಡು ಹಲವು ದಿನಗಳಿಂದ ಕಾದು ಕುಳಿತಿರುವವ ನಾನು, ಎಂದು ಹೇಳಿ ಶಆ ದತ್ ಕಲಿಮ ಹೇಳಿ ಅವರೂ ಇಸ್ಲಾಂ ಧರ್ಮ ಸ್ವೀಕರಿಸಿದರು.
ಜೊತೆಗೆ ಒಂದು ರಹಸ್ಯ ಹೇಳಿದರು . ತಹ್ಮೀನಾಳ ಮನಸ್ಸಿನಲ್ಲೇನೋ ಒಂದು ದ್ವೇಷ ಇದೆ. ಮೊನ್ನೆ ಖಡ್ಗ ಕವಾಯತಿನ ಸೋಲು ಇರಬಹುದು. ಸೋಲಿಸಿದವ ( ಆಶಿಮಾರನ್ನು ಕುರಿತು) ನಿಮ್ಮ ಗುಂಪಿನಲ್ಲಿದ್ದಾನಲ್ಲವೇ... ಅವರನ್ನೇನೋ ಹೋರಾಟಕ್ಕೆ ಆಹ್ವಾನಿಸುವ ಉದ್ದೇಶ ಇರಬಹುದೇನೋ...
********
ಅಲ್ಲಿ ತಂಗಿದ್ದ ಯಶ್ಚುದುರ್ಗ್ ರ ಸೌನ್ಯದ ಗುಂಪಿನ ಎಡೆಯಿಂದ ಒಂದು ಕಪ್ಪು ಬಣ್ಣದ ಕುದುರೆಯನ್ನೇರಿ ರಣಾಂಗಣಕ್ಕೆ ಓಡಿ ಬಂದರು ಓರ್ವ ವ್ಯಕ್ತಿ. ಅದು ಯಶ್ಚುದುರ್ಗ್ ರ ಮಗಳಾದ ತಹ್ಮಿನಾ ಆಗಿದ್ದಳು.
ರಣಾಂಗಣಕ್ಕೆ ಬಂದ ತಹ್ಮಿನಾ..
"ಮೊನ್ನೆ ನಮ್ಮ ಅರಮನೆಯಲ್ಲಿ ನನ್ನೆದುರು ಖಡ್ಗ ಕವಾಯತಿನಲ್ಲಿ ಸೋಲಿಸಿದ ಅವನನ್ನು ಈಗ ನನ್ನ ಜೊತೆ ಹೋರಾಡಲು ಕಳುಹಿಸಿ" ಎಂಬ ಆಹ್ವಾನ ನೀಡಿದಳು.
ಇದನ್ನು ಗಮನಿಸಿದ ಆಶಿಮಾ.. ಒಂದು ಯವಕನ ವೇಶದಲ್ಲಿ ರಣಾಂಗಣಕ್ಕೆ ಬರಲು ಸಜ್ಜಾದರು. ನಾಯಕ ಸಹದ್ ರ.ಅ ರವರೊಂದಿಗೆ ಒಪ್ಪಿಗೆ ಕೇಳಿದರು. ನಗುಮುಕದಿಂದಲೇ ಒಪ್ಪಿಗೆ ನೀಡಿದರು.
( ಸಹದ್ ರ.ಅ ನಗಲು ಕಾರಣ ಅವರಿಗೆ ತಿಳಿದಿತ್ತು ಇದು ಓಂದು ಮಹಿಳೆಯೆಂದು).
ರಣಾಂಗಣಕ್ಕೆ ಬಂದ ತಹ್ಮಿನಾ ಹಾಗೂ ಆಶಿಮಾರ ಕೆಲ ಕವಾಯತು ಪ್ರದರ್ಶನವಾಯಿತು.
(ಮಕ್ಕಾದಲ್ಲಿನ ಮುತ್ ಲಜ್ ಗೋತ್ರದ ಕುದುರೆ ಸೈನ್ಯದ ನಾಯನೂ ಹಾಗೂ ಇತರರಿಗೆ ಕುದುರೆ ಸವಾರಿ, ಹೋರಾಟ ಕಲಿಸಿ ಕೊಡುವ ಸುರಾಖತಿಬ್ನು ಮಾಲಿಕ್ ರ.ಅ ರ ಮಗಳಾಗಿದ್ದರು ಸುರಾಖ ರ.ಅ.
ಈ ಮೋದಲೇ.. ಆಶಿಮಾ.. ಆಶಿಂ ಹಾಗೂ ಕಾಸಿಂ ಈ ಮೂರು ಮಕ್ಕಳಿಗೂ ಕುದುರೇ ಹೋರಾಟ, ಕವಾಯತು ಕಲಿಸಿ ತಲ್ಲೀನರಾಗಿಸಿದ್ದರು. ಆದ್ದರಿಂದ ಆಶಿಮಾರಿಗೆ ಕುದುರೆ ಹೋರಾಟದ ಬಗ್ಗೆ ಚೆನ್ನಾಗಿ ಗೊತ್ತಿತ್ತು)
ಹೋರಾಟವು ಬಹಳಾ ಕುತೂಹಲದಿಂದ ಸಾಗಿತ್ತು. ಹೀಗೆ ಹೋರಾಟ ನಡೆಯುವಾಗ ಆಶಿಮಾರು ಬೀಸಿದ ಖಡ್ಗವು ತಹ್ಮಿನಾಳ ಕುದುರೆಯ ಹೊಟ್ಟೆಯನ್ನು ಸೀಳಿತು. ತಹ್ಮಿನಾಳ ಕುದುರೆ ನೆಲಕ್ಕಪ್ಪಲಿಸಿತು. ತಹ್ಮಿನಾಳೂ ಕೆಲಕ್ಕೆ ಬಿದ್ದಲು. ಕೈಯಲ್ಲೇನೂ ಆಯುಧವಿರಲಿಲ್ಲದ ತಹ್ಮಿನಾ... ಎರಡೂ ಕೈಯನ್ನು ಎತ್ತಿ ಕೂತಿದ್ದಳು. ಇದನ್ನು ಮನಗಂಡ ಆಶಿಮಾ.. ತಹ್ಮಿನಾ ಸೋಲೊಪ್ಪಿರುವಲೆಂದು. ತನ್ನ ಹೋರಾಟ ನಿಲ್ಲಿಸಿದರು...
ಆದರೆ ತಹ್ಮಿನಾ ತನ್ನ ಹೋರಾಟ ಕೊನೆಗೊಳಿಸಿರಲಿಲ್ಲ. ನೇರವಾಗಿ ಆಶಿಮಾರ ಮೇಲೆ ಜಿಗಿದರು. ಆಶಿಮಾರನ್ನು ನೆಲಕ್ಕೆ ಬೀಳಿಸಿ, ಅವರನ್ನು ಬಂಧಿಸಿ, ಮತ್ತೊಂದು ಕುದುರೆಯ ಮೇಲೆ ಹತ್ತಿ ಅಲ್ಲಿಂದ ನೇರವಾಗಿ ತನ್ನ ಸೈನ್ಯದ ಎಡೆಯಿಂದು ಹಾದು ದೂರ ತೆರಳಿದರು..
ಆಶಿಮಾರನ್ನು ಬಂಧಿಸಿದ ತಹ್ಮಿನಾ ತೆರಳಿದ್ದು ಎಲ್ಲಿಗೆ....??
ಮುಂದೇನಾಯಿತು....
( *ಮುಂದುವರಿಯುವುದು...*)
- *ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
ಕಳೆದ ಭಾಗಗಳನ್ನು ಓದಲು ಈ ಕೆಳಗಿನ ಲಿಂಕ್ ತೆರೆಯಿರಿ...

Comments
Post a Comment