ಉಮರ್ ರ.ಅ 2
*ಉಮರ್ ರ.ಅ ರವರ*
*ನ್ಯಾಯಸಮ್ಮತ ಆಡಳಿತ*
ಉಮರ್ ರ.ಅ ರವರು ಇಸ್ಲಾಂ ಧರ್ಮ ಸ್ವೀಕಾರದ ನಂತರ, ನೆಬಿ ಸ.ಅ ವಫಾತಿನ ನಂತರ ಅಬೂಬಕ್ಕರ್ ಸಿದ್ದೀಕ್ ರ.ಅ ರವರ ಕಾಲಾನಂತರ ಎರಡನೇ ಖಲೀಫರಾಗಿ ಅಧಿಕಾರಕ್ಕೇರಿದರು. ತನ್ನ ಧರ್ಮನಿಷ್ಠೆ, ಕಾಳಜಿ, ನ್ಯಾಯ, ಕರುಣೆ, ವಿನಯ ಹಾಗೂ ಆಡಳಿತದಲ್ಲಿ ಜಗತ್ತನ್ನೇ ಅಚ್ಚರಿಗೊಳಿಸಿದ್ದರು. ಅವರ ಜೀವಾನಾದರ್ಶವೇ ಇಂದಿನ ಆಧುನಿಕ ನಾಯಕರ ಕನಸು. ಆದರೆ ಹಣ ಹಾಗೂ ಅಧಿಕಾರದ ವ್ಯಾಮೋಹ ಹಾಗೂ ಪೈಪೋಟಿಯ ಆಡಳಿತದ ನಡುವೆ ಉತ್ತಮ ಆಡಳಿತದ ಕನಸು ಕಮರಿಹೋಗುತ್ತಿದೆ.
*******
ಉಮರ್ ರ.ಅ ಆಡಳಿತದ ಅಂದಿನ ಕಾಲಘಟ್ಟದ ಜನ ನಿವಾಸಿಗಳು ನ್ಯಾಯಯುತವಾಗಿ ಜೀವಿಸುತಿದ್ದರು. ಉಮರ್ ರ.ಅ ಎಷ್ಟು ವಿನಯವಂತರೆಂದರೆ, ತಮ್ಮ ಆಡಳಿತಾ ದಿನಗಳಲ್ಲಿ ಯಾರಿಗೂ ಅರಿಯದಂತೆ ಪ್ರತೀದಿನ ರಾತ್ರಿ ಒಂದು ಮನೆಗೆ ಭೇಟಿ ಕೊಡುತಿದ್ದರು. ಇದನ್ನು ಮನಗಂಡ ಓರ್ವ ಸ್ವಹಾಬಿ ಇವರ ಈ ಅಚ್ಚರಿಯ ಭೇಟಿಯ ರಹಸ್ಯ ಭೇಧಿಸಲು ಒಂದು ದಿನ ರಾತ್ರಿ ಅಡಗಿ ಕುಳಿತು ವೀಕ್ಷಿಸಿದರು. ಅಂದು ರಾತ್ರಿಯೂ ಉಮರ್ ರ.ಅ ರವರು ಆ ಮನೆಗೆ ಭೇಟಿ ನೀಡಿದರು. ಅಲ್ಪ ಸಮಯದ ನಂತರ ಅವರು ಆ ಮನೆಯಿಂದ ತೆರಳಿದರು. ಆ ಸ್ವಹಾಬಿ ಆ ಮನೆಯ ಒಳಗೆ ಭೇಟಿ ನೀಡಿದರು. ಆದರೆ ಅಲ್ಲಿ ಒಂದು ಕಣ್ಣು ಸರಿಯಾಗಿ ಕಾಣದೆ ಅಂಗಾತವಾಗಿ ಮಲಗಿದ್ದ ಒಂದು ವೃದ್ದೆ ವಾಸಿಸುತಿದ್ದದ್ದು ಮಾತ್ರ ಅಲ್ಲಿ ಕಾನಲು ಸಾಧ್ಯವಾಯಿತು. ಏನೇನೂ ಅರಿಯದ ಹಾಗೂ ಕಣ್ಣು ಕೂಡ ಸರಿಯಾಗಿ ಕಾಣದ ಆ ವೃದ್ದೆಯ ಬಳಿ ತೆರಳಿದ ಸ್ವಹಾಬಿಯ ಪ್ರಶ್ನೆಗೆ ಜಗತ್ತೇ ನಿಬ್ಬೆರಗಾಗುವ ಉತ್ತರಗಳು ಆ ವೃದ್ದೆಯ ಕಡೆಯಿಂದ ಲಭಿಸಿತು. ಲೋಕ ಕಂಡ ಉತ್ತಮ ಆಡಳಿತಗಾರ ಖಲೀಫ ಉಮರ್ ರ.ಅ ರವರು ಪ್ರತೀ ದಿನ ಬಂದು ಆ ವೃದ್ದೆಯ ಸುಶ್ರೂಶೆ ನಡೆಸುತಿದ್ದರು. ಜೊತೆಗೆ ಅವರ ದಿನಚರಿ ಹಾಗೂ ಕಾರ್ಯಗಳನೆಲ್ಲ ಸ್ವತಃ ಉಮರ್ ರ.ಅ ರವರೇ ನಡೆಸಿ ಅವರನ್ನು ತೃಪ್ತಿಗೊಳಿಸದ ನಂತರವೇ ಆ ಮನೆಯಿಂದ ತೆರಳುತಿದ್ದರು.
ಮತ್ತೆ ಒಂದು ದಿನ ತಾನು ಮಾರ್ಗದಲ್ಲಿ ಸಂಚರಿಸುವಾಗ ಒಂದು ಮನೆಯಿಂದ ಒಂದು ಹೆಣ್ಣಿನ ಅತಿಯಾದ ರೋಧನವು ಕೇಳಿಸುತ್ತದೆ. ಇದನ್ನು ಮನಗಂಡ ಉಮರ್ ರ.ಅ ರವರು ಆ ಮನೆಯ ಕಡೆ ಧಾವಿಸಿ ಆ ಮನೆಯ ಯಜಮಾನನಲ್ಲಿ ವಿವರವರಿತಾಗ, ಆ ಮನೆಯಲ್ಲಿ ಸಹಾಯಕ್ಕೆ ಯಾವುದೇ ಮಹಿಳೆ ಇಲ್ಲದೆ ಪ್ರಸವ ನೋವು ಅನುಭವಿಸುತಿದ್ದ, ಆ ಒಂಬ್ಬಂಟಿ ಮಹಿಳೆಯ ರೋಧನ ವಾಗಿತ್ತು ಅದು. ಕೂಡಲೇ ಕಾರ್ಯ ಪ್ರವೃತರಾದ ಉಮರ್ ರ.ಅ ರವರು ತನ್ನ ಮನೆಯಕಡೆಗೆ ತೆರಳಿ, ತನ್ನ ಮಡದಿಯೊಂದಿಗೆ ಹಲವು ಬಟ್ಟೆ ತುಂಡುಗಳೊಂದಿಗೆ ಮರಳಿ ಬಂದು, ತನ್ನ ಮಡದಿಯನ್ನು ಆ ಹೆಣ್ಣಿಗೆ ಸಹಕರಿಸಲು ಕಳುಹಿಸಿ ಕೊಟ್ಟು ಆ ಮನೆಗೆ ಕಾವಲು ನಿಂತ ಲೋಕ ಕಂಡ ವಿನಯ ನಾಯಕರಾಗಿದ್ದರು ಉಮರ್ ರ.ಅ .
*ಉಮರ್ ರ.ಅ ರವರ ಕಾನೂನು*
ಹೌದು ಉಮರ್ ರ.ಅ ರವರು ಕಾನೂನು ಹಾಗೂ ನಿಯಮ ಪಾಲನೆಯು ಜಗತ್ತಿಗೆ ಬಹಳಾ ಆಕರ್ಶಿಯವಾಗಿತ್ತು.
ಒಂದು ದಿನ ಕ್ರೈಸ್ತ ಧರ್ಮದಿಂದ ಮತಾಂತರಗೊಂಡು ಇಸ್ಲಾಂ ಧರ್ಮ ಸ್ವೀಕರಿಸಿದ ಒಸ್ಸಾನ್ ರಾಜರು ಮಕ್ಕಾ ಪುಣ್ಯ ಭೂಮಿಗೆ ತೆರಳಿ ಕಅಬಾ ತವಾಫ್ ಮಾಡುವ ಸಂಧರ್ಭ, ಒಸ್ಸಾನ್ ರಾಜರ ಶಾಲು ನೆಲಕ್ಕೆ ಬಿದ್ದಿತ್ತು. ಇದನ್ನು ಅರಿಯದೆ ತುಳಿದ ಓರ್ವ ವ್ಯಕ್ತಿಯ ಕಪಾಲಕ್ಕೆ ಒಸ್ಸಾನ್ ರಾಜರು ಹೊಡೆದರು. ಇದರಿಂದ ಬೇಸೆತ್ತ ಆ ವ್ಯಕ್ತಿ ಖಲೀಫ ಉಮರ್ ರ.ಅ ರವರಲ್ಲಿ ದೂರು ನೀಡಿದರು. ಆಗ ಅಲ್ಲಿಗೆ ಒಸ್ಸಾನ್ ರಾಜರನ್ನ ಕರೆದು, ಆ ವ್ಯಕ್ತಿಯಲ್ಲಿ ಹೇಳಿದರು. ಒಂದಾ ನೀನು ಇವರಿಗೆ ಕ್ಷಮೆ ನೀಡಬೇಕು, ಇಲ್ಲವಾದಲ್ಲಿ ನಿನಗೆ ಹೊಡೆದ ಅದೇ ಏಟು ಇವರ ಮೊಖಕ್ಕೂ ಹೊಡೆಯಬೇಕು. ಇದಾಗಿತ್ತು ಉಮರ್ ರ.ಅ ತೀರ್ಮಾನ
ಒಂದು ದಿನ ಒಂದು ಮಹಿಳೆ ಮನೆಯ ಒಳಾಂಗಣದಲ್ಲಿ ನಿಂತು ಒಂದು ಬೈತ್ ಅಂದರೆ ಹಾಡನ್ನು ಹಾಡತಿದ್ದರು *"ಎಲ್ಲಿಯಾದರು ಅನ್ಯಪುರುಷರ ಅನೈತಿಕ ಸಂಭಂಧ ಹರಾಂ ಆಗುತ್ತಿರದಿದ್ದರೆ, ನಾನೀಗ ನನ್ನ ಬಳಿಗೆ ಯಾರನ್ನಾದರು ಕರೆಯುತಿದ್ದೆ. ಯಾಕೆಂದರೆ ನನ್ನ ಗಂಡ ಈಗ ಊರಲಿಲ್ಲ"* ಇದನ್ನು ಕೇಳಸಿಕೊಂಡ ಉಮರ್ ರ.ಅ ರವರು ನೇರವಾಗಿ ತನ್ನ ಮನೆಗೆ ತೆರಳಿ, ತನ್ನ ಮಗಲಾದ ಹಫ್ಸಾ ರೊಂದಿಗೆ ಕೇಳಿದರು. ಒಂದು ಹೆಣ್ಣು ತನ್ನ ಗಂಡನಿಲ್ಲದೆ ಎಷ್ಟು ದಿನಗಳ ವರೆಗೆ ಸಹಿಸಿ ನಿಲ್ಲಬಹುದು. ಮೊದಲು ಇದಕ್ಕುತ್ತರಿಸಲು ಅಫ್ಸಾ ರವರು ನಾಚಿಕೆಯಿಂದ ತಲೆತಗ್ಗಿಸಿದರೂ, ತದನಂತರ ಹೇಳಿದರು. ನಾಲ್ಕು ತಿಂಗಳು. ನಾಲ್ಕು ತಿಂಗಳಿಗಿಂತ ಹೆಚ್ಚಾಗಿ ಯಾವುದೇ ಹೆಣ್ಣು ಸಹಿಸಿಕೊಂಡಿರಳು ಸಾಧ್ಯವಿಲ್ಲ.
ಈ ವಿಷಯವರಿತ ಉಮರ್ ರ.ಅ ನೇರವಾಗಿ ತನ್ನ ಆಡಳಿತ ಕಛೇರಿಗೆ ತರಳಿ ಹೊಸ ನಿಯಮ ಒಂದನ್ನು ಬರೆದಿಟ್ಟರು. ಇಂದಿನಿಂದ ನನ್ನ ಆಡಳಿತಾ ಪ್ರದೇಶದಲ್ಲಿ ನಾಲ್ಕು ತಿಂಗಳಿಗಿಂತ ಹೆಚ್ಟಾಗಿ ಹೆಂಡಂತಿಯನ್ನು ಬಿಟ್ಟು ಹೊರಗೆ ಉಳಿಯುವುದು ನಿಷೇಧವಾಗಿದೆ.
ಸಹೋದರರೆ ಇದಲ್ಲವೇ ನ್ಯಾಯಸಮ್ಮತ ಕಾನೂನು.
*- ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*
http://nizamuddintabukuppinangady.blogspot.com/?m=1

Comments
Post a Comment