ಭಾಗ 9
#ಚರಿತ್ರೆಯ #ಅರೇಬಿಯಾ.... #ಭಾಗ - 9 n.u.t
#ಈಜಿಫ್ಟಿಯನ್ #ಮ್ಯೂಸಿಯಂ ಹಾಗೂ #ಫಿರ್-#ಹೌನ್ #ಮೃತದೇಹ
ಫರೋವಾಗಳು ಉಪಯೋಗಿಸಿದ ವಸ್ತುಗಳು ಹಾಗೂ ಅವರ ಪಳೆಯುಳಿಕೆಗಳು ಕೈರೋವಿನ ಈಜಿಫ್ಟಿಯನ್ ಮ್ಯೂಸಿಯಂನಲ್ಲಿ ಶೇಖರಿಸಿಡಲಾಗಿದೆ. ಈ ಮ್ಯೂಸಿಯಂನಲ್ಲಿ ಚಿನ್ನಾಭರಣಗಳು, ನಾಣ್ಯಗಳು, ಈಜಿಫ್ಟ್ ಸರಕಾರ ಮೂಸಿಯಂಗೆ ರವಾನಿಸಿದ, ಫರೋವಾಗಳ ಆ ಪಿರಮಿಡ್ ಗಳ ಒಳಗೆ ಹೂತಿಟ್ಟಿದ್ದ ಮೃತದೇಹವನ್ನು ಬಂದಿಸಿದ್ದ ಮಮ್ಮಿ (ಕಲಾಕೃತಿಯ ಪೆಟ್ಟಿಗೆಗಳು) ಇದೆ. ಇದರಲ್ಲಿ ಕೆಲವು ಮಮ್ಮಿಗಳು ಸಂಪೂರ್ಣ ಚಿನ್ನದಿಂದ ನಿರ್ಮಿಸಲಾಗಿದೆ.
ಫಿರ್ ಹೌನ ಕೂಟರಿಂದ ಅನ್ಯಾಯಕ್ಕೊಳಪಡುತ್ತಿದ್ದ ಇಸ್ರಾಯಿಲರನ್ನು ರಕ್ಷಿಸಲು ಮೂಸಾ ನೆಬಿಯು ತೀರ್ಮಾನಿಸಿದರು. ರಾತ್ರಿ ಸಮಯದಲ್ಲಿ ಮೂಸಾ ನೆಬಿಯು, ಹಾರೂನ್ ನೆಬಿಯನ್ನು ಹಾಗೂ ಸಾವಿರಾರು ಇಸ್ರಾಯಿಲರೊಂದಿಗೆ ಊರಿನಿಂದ ಪಲಾಯನ ಮಾಡಲು ತೀರ್ಮಾನಿಸಿದರು. ಈ ವಿವರ ಅರಿತ ಫಿರ್ ಹೌನ್ ದೊಡ್ಡ ಒಂದು ಸೈನ್ಯದೊಂದಿಗೆ ಅವರನ್ನು ಬಂಧಿಸಲು ಹೊರಟರು. ಸಮುದ್ರವು ಸಮೀಪಿಸುತಿದ್ದಂತೆಯೇ ಇರ್ವರೂ ಮುಖಾ ಮುಖಿಯಾದರು. ಆಗ ಅಲ್ಲಾಹನು ಮೂಸನೆಬಿಗೆ ಕಲ್ಪಿಸಿದ ವಿವರವನ್ನು ಕುರಾನ್ ವ್ಯಕ್ತಪಡಿಸುತ್ತಿದೆ.
*ಅಧ್ಯಾಯ 26:* ಅಶ್ಶು ಅರಾ (ಕವಿಗಳು), ಸೂಕ್ತ 63
*ﻓَﺄَﻭْﺣَﻴْﻨَﺎٓ ﺇِﻟَﻰٰ ﻣُﻮﺳَﻰٰٓ ﺃَﻥِ ٱﺿْﺮِﺏ ﺑِّﻌَﺼَﺎﻙَ ٱﻟْﺒَﺤْﺮَ ۖ ﻓَﭑﻧﻔَﻠَﻖَ ﻓَﻜَﺎﻥَ ﻛُﻞُّ ﻓِﺮْﻕٍ ﻛَﭑﻟﻄَّﻮْﺩِ ٱﻟْﻌَﻈِﻴﻢِ*
ನಾವು ಮೂಸಾರಿಗೆ, ‘‘ನಿಮ್ಮ ಊರುಗೋಲಿನಿಂದ ಕಡಲಿಗೆ ಹೊಡೆಯಿರಿ’’ ಎಂದು ದಿವ್ಯವಾಣಿಯನ್ನು ಕಳಿಸಿದೆವು. (ಅವರು ಹೊಡೆದಾಗ,) ಅದು (ಸಮುದ್ರವು) ಇಬ್ಭಾಗವಾಗಿ ಬಿಟ್ಟಿತು ಮತ್ತು ಪ್ರತಿಯೊಂದು ಭಾಗವೂ ಒಂದು ಬೃಹತ್ ಪರ್ವತದಂತಿತ್ತು.
ಎರಡು ಭಾಗಗಳಾದ ಕಡಲಿನ ನಡುವೆ ಒಂದು ನೀರಿಲ್ಲದ ದಾರಿ ನಿರ್ಮಾಣವಾಯಿತು. ಆ ದಾರಿಯಲ್ಲಿನ ಇನೊಂದು ಭಾಗದ ಪ್ರದೇಶವಾದ ಸಿನಾ ಎಂಬ ಸ್ಥಳವನ್ನು ಇಸ್ರಾಯಿಲರು ತಳುಪಿದರು. ಬೆನ್ನಟ್ಟಿದ ಫಿರ್ ಹೌನ್ ಹಾಗೂ ಕೂಟರು ಕಡಲಿನ ಮಧ್ಯ ಭಾಗವನ್ನು ತಲುಪಿದಾಗ ಅಲ್ಲಾಹು ಸಮುದ್ರವನ್ನು ಹಳೆಯ ರೀತಿಯಲ್ಲೇ ಮಾಡಿದನು. ಫಿರ್ ಹೌನ್ ಹಾಗೂ ಕೂಟರು ಆ ಸಮುಧ್ರದ ಅಡಿಯಲ್ಲಿ ಮುಳುಗಿ ಸತ್ತುಹೋದರು. ಫಿರ್ ಹೌನಿನ ಮೃತ ಶರೀರವನ್ನು ಸೂಕ್ಷ್ಮವಾಗಿ ಇಡಲಾಗುದು ಎಂದು ಕುರಾನ್ ವ್ಯಕ್ತಪಡಿಸುತ್ತದೆ.
*ಅಧ್ಯಾಯ 10:* ಯೂನುಸ್, ಸೂಕ್ತ 92
*ﻓَﭑﻟْﻴَﻮْﻡَ ﻧُﻨَﺠِّﻴﻚَ ﺑِﺒَﺪَﻧِﻚَ ﻟِﺘَﻜُﻮﻥَ ﻟِﻤَﻦْ ﺧَﻠْﻔَﻚَ ءَاﻳَﺔً ۚ ﻭَﺇِﻥَّ ﻛَﺜِﻴﺮًا ﻣِّﻦَ ٱﻟﻨَّﺎﺱِ ﻋَﻦْ ءَاﻳَٰﺘِﻨَﺎ ﻟَﻐَٰﻔِﻠُﻮﻥَ*
ನೀನು ನಿನ್ನ ಮುಂದಿನವರಿಗೆ ಒಂದು ಪಾಠವಾಗಬೇಕೆಂದು, ಇಂದು ನಾವು ನಿನ್ನ ಶರೀರವನ್ನು ರಕ್ಷಿಸುವೆವು . ಖಂಡಿತವಾಗಿಯೂ ಮಾನವರಲ್ಲಿ ಹೆಚ್ಚಿನವರು ನಮ್ಮ ನಿದರ್ಶನಗಳ ಕುರಿತು ಮೂಢರಾಗಿದ್ದಾರೆ.
ಹೌದು ಕುರಾನ್ ತಿಳಿಸಿದ್ದು ಸತ್ಯವಾಯಿತು. 1881 ರಲ್ಲಿ ಸಮುದ್ರದ ಮಧ್ಯ ಭಾಗದಲ್ಲಿ ಸಿಕ್ಕಿದ ಮೃತದೇಹವನ್ನು ಈಜಿಪ್ಟಿಯನ್ ಮ್ಯೂಸಿಯಂನ *ರೋಯಲ್ ಮಮ್ಮಿ* ಹಾಲೀನ ಒಂದು ಕೋಣೆಯಲ್ಲಿ ಗ್ಲಾಸ್ ಪೆಟ್ಟಿಗೆಯಲ್ಲಿ ಬಂಧಿಸಿಡಲಾಗಿದೆ.
ಈ ಫಿರ್ ಹೌನಿನ ಮೃತದೇಹದ ಉದ್ದ *202 ಸೆಂ.ಮೀಟರ್*. ಸುಮಾರು *3116 ವರ್ಷಗಳ ಕಾಲ* ಸಮುದ್ರದ ಅಡಿಯಲ್ಲಿದ್ದ ಈ ಫಿರ್ ಹೌನಿನ ಮೃತದೇಹವು ಯಾವುದೇ ಮೀನು ತಿನ್ನದೆ ಕೊಳೆತು ಹೋಗದೆ ಇಡೀ ದೇಹವಾಗಿಯೇ ಉಳಿದಿದೆ ಎನ್ನುವುದು, ಕುರಾನ್ ಸತ್ಯವಲ್ಲ ಎನ್ನುವವರಿಗೆ ಉತ್ತರವಲ್ಲವೇ.....!. ಈ ಫಿರ್ ಹೌನಿನ ಸಂಗಡಿಗರ ಮೃತದೇಹವೂ ಅದೇ ಸ್ಥಳದಲ್ಲಿ ದೊರೆತಿದ್ದು ಅಲ್ಪ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ ಆ ದೇಹಕ್ಕೆ ಔಷದಿಯಿಂದ ಬಟ್ಟೆಸುತ್ತಿ ಕೊಳೆಯದಂತೆ ಸೂಕ್ಷ್ಮವಾಗಿ ಇಡಲಾಗಿದೆ.
*(ಮುಂದುವರಿಯುವುದು....)*
- *ನಿಝಾಮುದ್ದೀನ್* ಉಪ್ಪಿನಂಗಡಿ ತಬೂಕ್

Comments
Post a Comment