#ಅಸ್ಸಲಾಂ #ಅಲೈಕುಂ....
#ಚರಿತ್ರೆಯ #ಅರೇಬಿಯಾ ... #ಭಾಗ - 1
ಆತ್ಮೀಯ ಗೆಳೆಯರೆ ನಾನು ನಿಮ್ಮ ಗೆಳೆಯ
*ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ್*.....
ಇಸ್ಲಾಂ ಧರ್ಮ ಅದು ಶಾಂತಿಯ ಹಾಗು ಸತ್ಯದ ಧರ್ಮ. ಇಸ್ಲಾಂ ಧರ್ಮದ ಕುರಿತು ಅರಿತವರು ಹಲವರು. ಅರಿಯದವರು ಕೆಲವರು. ವೀಶ್ವದ ನಾನಾಕಡೆ ಇಸ್ಲಾಂ ಧರ್ಮ ವಿಸ್ತರಿಸಿದ್ದು ವಿಶ್ವದ ಬಹುತೇಕ ದೇಶಗಳಲ್ಲಿ ಇಸ್ಲಾಂ ಧರ್ಮ ನೆಲೆನಿಂತಿದೆ.
ಇಸ್ಲಾಂ ಧರ್ಮವು ಸಾವಿರಾರು ವರ್ಷಗಳ ಹಿಂದಿಯೂ ಬಾರೀ ಪ್ರಚಲಿತವಾಗಿತ್ತು. ಅದಕ್ಕೆ ಸಾಕ್ಷಿ ಆಗಿದೆ ಹದೀಸ್, ಖರಾನ್, ಚರಿತ್ರೆಗಳು, ಕಟ್ಟಡಗಳು, ಅವಶೇಷಗಳು. ಇಸ್ಲಾಂ ಚರಿತ್ರೆಯನ್ನು ಬರೆದು ಮುಗಿವಷ್ಟು ಕಮ್ಮಿಯೇನಿಲ್ಲ.. ಸರಿಯಾಗಿ ವಿಸ್ತರಿಸುತ್ತಾ ಹೋದರೆ ಪುಟಗಳು ಸಾಕಾಗಲಾರದು.
ಆದರೂ ಇಸ್ಲಾಂ ಧರ್ಮದ ಕುರಿತು ನಾ ಕೇಳಿ ತಿಳಿದ ಹಾಗೂ ಅರಿತ ಕೆಲ ಚರಿತ್ರೆಗಳನ್ನು ಹಂತ ಹಂತವಾಗಿ, ಅಲ್ಪವಾಗಿ ನಿಮ್ಮ ಮುಂದಿಡಲು *ಚರಿತ್ರೆಯ ಅರೇಬಿಯಾ* ಎಂಬ ಹೆಸರಿನೊಂದಿಗೆ ತಿಳಿಸಲು ಬಯಸುತ್ತೇನೆ... ಇಂಶಾ ಅಲ್ಲಾ....
*ಭಾಗ - 1*
*ಜಬಲು - ರಹ್ಮ*
ಭೂಮಿಯಲ್ಲಿರುವ ಅದೆಷ್ಟೋ ಜೀವ ರಾಶಿಗಳಿಂದ ವಿಶಿಷ್ಟವಾಗಿ ಭುದ್ದಿಯುತ ಸೃಷ್ಟಿಯಾದ ಜೀವಿಯಾಗಿದೆ ಮನುಷ್ಯ.
ಮಕ್ಕಾ ಪಟ್ಟಣದಿಂದ ಅಲ್ಪ ಕಿ.ಮೀ ದೂರದಲ್ಲಿರುವ ಅರಫಾ ಮೈದಾನದ ಹತ್ತಿರದ ಬೆಟ್ಟ ಜಬಲು - ರಹ್ಮ ದಲ್ಲಿ ಮನುಷ್ಯ ಕೋಟಿಗಳ ಪಿತ ಆದಂ ಅ.ಸ ಹಾಗೂ ತಾಯಿ ಅವ್ವಾ ಬೀವಿಯ ಸಂದರ್ಶನಯಾಯಿತು.
*ನೂಹ್ ನೆಬಿ (ಅ.ಸ)*
ದೈವ ದೂದರಾದ ನೂಹ್ ನೆಬಿ ಅ.ಸ ಜೀವಿತ ಪ್ರದೇಶವಾಗಿದೆ ಈಗಿನ ಇರಾಕ್. ಮೂರ್ತಿ ಆರಾಧಕರಾದ ಸುಮೈರಿಯನ್ ಜನತೆಯನ್ನು ಇವರು ಸತ್ಯ ಧರ್ಮಕ್ಕೆ ಆಹ್ವಾನಿಸದರು. ಸುಮಾರು 950 ವರ್ಷಗಳ ಕಾಲ ಪ್ರಭೋದನೆಯಲ್ಲಿ ನಿರತ ವ್ಯಕ್ತಿಯಾದ ಇವರ, ಇಷ್ಟು ವರ್ಷಗಳ ಕಾಲ ಪ್ರಭೋದನೆಯಲ್ಲಿ ತೊಡಗಿದರೂ ಅಲ್ಪ ಜನರು ಮಾತ್ರ ವಿಸ್ವಾಸಿಗಳಾದರು. ಇವರ ವಿರುದ್ದ ಸೆಟೆದು ನಿಂತ ದೊಡ್ಡ ವರ್ಗದ ಜನರನ್ನು ನಶಿಸಿ ಹಾಕಲು ಅಲ್ಲಾಹನು ತೀರ್ಮಾನಿಸಿದನು.
ಮರಗಳ ಹಲಗೆಯನ್ನು ಜೋಡಿಸಿ ಒಂದು ದೈತ್ಯ ಹಡಗು ನಿರ್ಮಿಸಿ ಅದರಲ್ಲಿ ಸತ್ಯ ವಿಸ್ವಾಸಿಗಳನ್ನು ಹಾಗೂ ನಶಿಸಿಹೋಗಬಾರದೆಂದು ಎಲ್ಲಾ ಪ್ರಾಣಿ ಪಕ್ಷಿಗಳನ್ನು ಅದಕ್ಕೆ ಹತ್ತಿಸಲು ಅಲ್ಲಾಹು ಆಜ್ಙೆ ಮಾಡಿದರು.
ಇರಾಕಿನ *ಕೂಫಾ* ಎಂಬ ಸ್ಥಳದಲ್ಲಾಗಿದೆ ಆ ಹಡಗಿನ ನಿರ್ಮಾಣ. ಅಲ್ಲಾಹನ ಇಚ್ಚೆಯಂತೆ ಅಝಾಬ್ ಎರಗಿದ್ದು ಬಂದ ಮಳೆಯಿಂದಾಗಿ ಸೃಷ್ಟಿಯಾದ ದೊಡ್ಡ ಗಾತ್ರದ ನೀರಿನ ಅಲೆಗಳ ಅಪ್ಪಳಿಸಿ, ನೀರಿನಲ್ಲಿ ಧಿಕ್ಕಾರಿಗಳು ಮುಳುಗಿಹೋದರು. ಸತ್ಯ ವಿಸ್ವಾಸಿಗಳಿಗೆ ಜಯವಾಯಿತು. ದಿನ ಕಳೆದಂತೆ ನೀರಿನ ಆಳ ಕಡಿಮೆಯಾಗತೊಡಗಿತು. ಜೂದಿ ಪರ್ವತದಲ್ಲಿ ನೂಹ್ ನೆಬಿ ಅ.ಸ ರವರ ಹಡಗು ತಂಗಿದ ಸ್ಥಳ ಎಂದು ಕರ್-ಆನ್ ವ್ಯಾಖ್ಯಾನವಿದೆ. (ಸೂರ 11 ಅದ್ಯಾಯ ಸೂಕ್ತ 44).
ನೂಹ್ ನೆಬಿಯವರ ಹಡಗು ನಿಂತಿದ್ದ ಜೂದ್ ಪರ್ವತ ತುರ್ಕಿ ದೇಶದ ಕುರ್ದಿಸ್ಥಾನದ ಭಾಗದಲ್ಲಿದೆ. ಇದರ ಉದ್ದ ಸುಮಾರು "6000 ಅಡಿ" ಯಾಗಿದೆ.
ಇನ್ನಷ್ಟು ಕುತೂಹಲಕಾರಿ ವಿಷಯಗಳೊಂದಿಗೆ
ಮುಂದುವರಿಯುವುದು..
ನಿಮ್ಮ ಸಹಕಾರ ಬಯಸುತ್ತಾ..
- *ನಿಝಾಮುದ್ದೀನ್* ಉಪ್ಪಿನಂಗಡಿ ತಬೂಕ್

Comments
Post a Comment