ಹೆಣ್ಮಕ್ಕಳ ಕತೆ , ವ್ಯತೆ...

ಹೆಣ್ಮಕ್ಕಳ ಕತೆ , ವ್ಯತೆ..

ಎತ್ತ ಕಡೆ ಈ ಸಮುದಾಯ
ಎತ್ತ ಸಾಗುತ್ತಿದೆ ಈ ಯುವ ಸಮುದಾಯ
ನಮ್ಮ ಸಮುದಾಯದ ಹೆಣ್ಣುಮಕ್ಕಳಲ,
ಕಥೆ, ವ್ಯತೆ ಯಾರೊಡೆ ಹಂಚಲಿ .....ನಾ..

ಸಮುದಾಯದ ಹೆಣ್ಣು ಮಕ್ಕಳ ಮೊಸದ,
ಪ್ರೀತಿಯ ನಶೆ ಏರಿಸಿ , ತನ್ನ ಕಾಮವ,
ತೀರಿಸುವವರೊಡ ನಾ ಏನು ಹೇಲಳಿ
ನರಗದ ಬಯವಿಲ್ವೇ ಏನೆನ್ನಲಿ....ನಾ..

ಕಾಲೇಜು ಕಲಿತೊಡ ಹೆಣ್ಣೊಬ್ಬಲು
ಮನೆ ಬೆಳಗ್ಯಾಲು ಎಂದೆ..ನಾ...
ಕಾಲೇಜಿನ ಆ ಪುಂಡ ಯವ ಕಾಮುಕರ
ಕ್ರತ್ಯಕೆ ಬಲಿಯಾದರಾ ನಮ್ಮ ಸಹೊದರಿಯರು....

ಸ್ವಲ್ಲ ಬುದ್ದಿ ಗಿದ್ದಿ ಹೇಳಬೇಕಾದೊರು,
ಕಂಡು ಕಾಣದಂಗೆ ನಟಿಸ್ಯಾರ..
ನಂ ಗುರುವರ್ಯರ ಕತೆ ಹೇಳಂಗಿಲ್ಲ
ನಮ್ ಸಮಸ್ಯೆ ಅಗಾರವಾಗಿದಯ್ಯ..

ಹೆಣ್ಣು ಮಕ್ಕಳು ಮೊಬೈಲ್ ಮ್ಯಾಲ,
ಹೆಚ್ಚು ಒಲವು ತೊರಿದಾಗ..
ಮೊಬೈಲ್ ಕೈಗಿರಿಸುವ ಅಣ್ ತಮ್ಮದಿರು ,
ಸ್ವಲ್ಪ ಹುಸಾರು ನಮ್ ಹೆಣ್ಣುಮಕ್ಕಳ ಮ್ಯಾಲ...

 .                      ನಿಝಾಮುದ್ದೀನ್
                      ಉಪ್ಪಿನಂಗಡಿ , ತಬೂಕ್

Comments

  1. Maa shaa ALLAH
    ನೀವು ಉತ್ತಮ ಬರಹಗಾರರು...

    ReplyDelete

Post a Comment

Popular posts from this blog

ಫಲ ಇಲ್ಲದ ಪ್ರತಿಭಟನೆ...          ಜನ ಮರುಳೋ.......?

ಜನಗಣತಿ